ಕೋವಿಡ್ ನಿಂದ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ   1 lakh compensation for BPL family who died from covid-19.

ಕೋವಿಡ್ ನಿಂದ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ   1 lakh compensation for BPL family who died from covid-19.

ಕೋವಿಡ್ ನಿಂದ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ   1 lakh compensation for BPL family who died from covid-19

ರಾಜ್ಯ ಸರ್ಕಾರವು ಕೋವಿಡ್ ನಿಂದ ಮೃತಪಟ್ಟ  ಎಲ್ಲ ಬಿಪಿಎಲ್  ಕುಟುಂಬದ ಅರ್ಹ ವಾರಸುದಾರರಿಗೆ ತಲಾ 1 ಲಕ್ಷ ರೂ. ಆರ್ಥಿಕ ನೆರವು ನೀಡುವಂತೆ ಸೂಚಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.

ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು. ಆದರೆ ಈಗ ಈ ಷರತ್ತನ್ನು ಸಡಿಲಗೊಳಿಸಲಾಗಿದ್ದು, ಯಾವುದೇ ವಯಸ್ಸಿನ ನಿಬಂಧನೆಯಿಲ್ಲದೆ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರೂ. ಆರ್ಥಿಕ ನೆರವು ನೀಡುವಂತೆ ಕಂದಾಯ ಇಲಾಖೆಗೆ ತಿದ್ದುಪಡಿ ಆದೇಶ ಹೊರಡಿಸಿದೆ.

PPF account -ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ 12 ಲಕ್ಷ ಗಳಿಸಿ.

1 ಲಕ್ಷ ರೂ.ಪರಿಹಾರ   1 lakh compensation for BPL family who died from covid-19

#covid death compensation kerala portal

#covid death compensation kerala application form

#covid death compensation in kerala malayalam

#covid death compensation tamil nadu

#covid-19 application form online

Leave a Comment