ಎಲ್ಲಾ 12 ಅಂಕಿಗಳ ಸಂಖ್ಯೆಗಳು ಆಧಾರ್ ಕಾರ್ಡ್ʼನ ಮೂಲ ಸಂಖ್ಯೆಗಳಲ್ಲ ಎಂದು ಯುಐಡಿಎಐ ವಿಶೇಷ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್ ಪ್ರತಿಯೊಂದು ಕೆಲಸಕ್ಕೂ ಅತ್ಯಗತ್ಯ ದಾಖಲೆಯಾಗಿದೆ.ಇದರೊಂದಿಗೆ ಆಧಾರ್ʼನಲ್ಲಿ ನಕಲು ಮತ್ತು ಟ್ಯಾಂಪರಿಂಗ್ ಕೂಡ ಹೆಚ್ಚುತ್ತಿದೆ. ಈ ವಂಚನೆಯನ್ನ ತಪ್ಪಿಸಲು, ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಕಾರ್ಡ್ʼದಾರರ ಗುರುತನ್ನು ಪರಿಶೀಲಿಸಬೇಕು ಎಂದು ಯುಐಡಿಎಐ ಎಚ್ಚರಿಸಿದೆ.
Table of Contents
Aadhaar Card- ನಿಮ್ಮ ಬಲಿ ಇರುವಾ ಆಧಾರ್ ಕಾರ್ಡ್ ಅಸಲಿಯೋ , ನಕಲಿಯೋ ಹೇಗೆ ಚೆಕ್ ಮಾಡಿ.
ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ʼನಲ್ಲಿ ಮಾಹಿತಿಯನ್ನ ಹಂಚಿಕೊಳ್ಳುವಾಗ, ಯುಐಡಿಎಐ ಎಲ್ಲಾ 12 ಅಂಕಿಗಳ ಸಂಖ್ಯೆಗಳು ಆಧಾರ್ ಅಲ್ಲ ಎಂದು ಬರೆದಿದೆ. ಯುಐಡಿಎಐ ವೆಬ್ ಸೈಟ್ʼನಲ್ಲಿ ವ್ಯಕ್ತಿಯ ಆಧಾರ್ ಕಾರ್ಡ್ ಸಂಖ್ಯೆಯ ಸಿಂಧುತ್ವವನ್ನ ಪರಿಶೀಲಿಸಬಹುದು ಎಂದು ಯುಐಡಿಎಐ ಹೇಳಿದೆ. ಇದಲ್ಲದೆ, ಎಂಆಧಾರ್ ಅಪ್ಲಿಕೇಶನ್ ಮೂಲಕ ಪರಿಶೀಲನೆ ಮಾಡಬಹುದು.
Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.
Aadhaar Card- ನಿಮ್ಮ ಬಲಿ ಇರುವಾ ಆಧಾರ್ ಕಾರ್ಡ್ ಅಸಲಿಯೋ , ನಕಲಿಯೋ ಹೇಗೆ ಚೆಕ್ ಮಾಡಿ.
ಆಧಾರ್ ಕಾರ್ಡ್ʼನ ಪರಿಶೀಲನೆಯನ್ನ ಆನ್ ಲೈನ್ ಮತ್ತು ಆಫ್ ಲೈನ್ʼನಲ್ಲಿ ಮಾಡಬಹುದು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇದಕ್ಕಾಗಿ ಬಳಕೆದಾರರು ಲಿಂಕ್ http://resident.uidai.gov.in/verify ಲಾಗಿನ್ ಆಗಬೇಕಾಗುತ್ತದೆ. ಅದಾದ ಬಳಿಕ 12 ಅಂಕಿಯ ಆಧಾರ್ ಸಂಖ್ಯೆಯನ್ನ ಇಲ್ಲಿ ಬರೆಯಬೇಕಾಗುತ್ತದೆ. ಅಮೇಲೆ ಭದ್ರತಾ ಕೋಡ್ ಮತ್ತು ಕ್ಯಾಪ್ಚಾವನ್ನ ಭರ್ತಿ ಮಾಡಿದ ನಂತ್ರ, ನೀವು ಪರಿಶೀಲಿಸಲು ಮುಂದುವರಿಯಿರಿ ಕ್ಲಿಕ್ ಮಾಡಬೇಕು. ನಂತರ 12 ಅಂಕಿಗಳ ಸಂಖ್ಯೆಯ ಪರಿಶೀಲನೆಯನ್ನ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಇದು ನಿಮ್ಮ ಮೂಲ ಆಧಾರ್ ಸಂಖ್ಯೆ ಆಗಿದೆ.
PPF account -ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ 12 ಲಕ್ಷ ಗಳಿಸಿ.
Aadhaar Card- ನಿಮ್ಮ ಬಲಿ ಇರುವಾ ಆಧಾರ್ ಕಾರ್ಡ್ ಅಸಲಿಯೋ , ನಕಲಿಯೋ ಹೇಗೆ ಚೆಕ್ ಮಾಡಿ.
ಯುಐಡಿಎಐನ ಕಚೇರಿ ಜ್ಞಾಪನಾ ಪತ್ರದ ಪ್ರಕಾರ, ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ʼನಲ್ಲಿ ಕೇವಲ ಎರಡು ಬಾರಿ ಮಾತ್ರ ತಮ್ಮ ಹೆಸರನ್ನ ನವೀಕರಿಸಬಹುದು ಎಂದು ನಾವು ನಿಮಗೆ ಹೇಳೋಣ. ಇದಲ್ಲದೆ, ಆಧಾರ್ ಕಾರ್ಡ್ʼದಾರರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಜನ್ಮ ದಿನಾಂಕ ಮತ್ತು ಲಿಂಗವನ್ನು ನವೀಕರಿಸಬಹುದು.