Bigg Boss ಕನ್ನಡ ಸೀಸನ್ 10ರ ಸ್ಪರ್ಧಿಗಳು ಇವರೇ ನೋಡಿ!

ಬಿಗ್ ಬಾಸ್ ಕನ್ನಡ ಸೀಸನ್ 10ರ  ಸ್ಪರ್ಧಿಗಳು ಇವರೇ ನೋಡಿ! Bigg Boss

ಬಿಗ್ ಬಾಸ್ ರಿಯಾಲಿಟಿ ಶೋ ಅಕ್ಟೋಬರ್ 8, 2023 ರಂದು ಪ್ರಸಾರ ಮಾಡಲಾಗುತ್ತಿದೆ. ಈ ರಿಯಾಲಿಟಿ ಶೋ ಅನ್ನು ಕಲರ್ಸ್ ಕನ್ನಡ ಮತ್ತು ಜಿಯೋ ಸಿನಿಮಾ ಎರಡು ಮೀಡಿಯಗಳ್ಳಲ್ಲಿ ನೀವು ನೋಡಬಹುದು. Bigg Boss
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋವನ್ನು JioCinemaದಲ್ಲಿ ನೀವು 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಸೀಸನ್‌ನಲ್ಲಿ ಒಟ್ಟೂ 16 ಸ್ಪರ್ಧಿಗಳು participate ಮಾಡುತ್ತಾರೆ, 73 ಕ್ಯಾಮರಾಗಳು ಇರಳಿವೆ.

ಈ ಸೀಸನ್‌ಗೆ ಕಲರ್ಸ್ ಕನ್ನಡವು ಹೊಸ ವಿನ್ಯಾಸದ ಬಿಗ್ ಬಾಸ್ ಮನೆಯನ್ನೇ ಕಟ್ಟಿದೆ. ಇದು ಬೆಂಗಳೂರಿನ ಹೊರವಲಯದಲ್ಲಿದ್ದು. ಬೇರೆ ಭಾಷೆಯ ಬಿಗ್ ಬಾಸ್ ಮನೆಗಳಿಗಿಂತ ಈ ಮನೆ ತುಂಬ ವಿಸ್ತಾರವಾಗಿ ಕಟ್ಟಲಾಗಿದ್ದು 12 ಸಾವಿರ ಚದರಡಿ ಇದೆ.

ಪ್ರತಿ ಬಾರಿನಂತೆ ಈ ಸೀಸನ್ ಅನ್ನು ಕೂಡ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಾರೆ. ಕಳೆದ 9 ಸೀಸನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉತ್ತಮ ರೀತಿಯಲ್ಲಿ ಹೋಸ್ಟ್ ಮಾಡಿದ್ದಾರೆ ಹಾಗೇನೆ ಈ ಸಲದ ಬಿಗ್ ಬಾಸ್ ಹೋಸ್ಟಿಂಗ್ಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ನ ಮನೆ ಹಾಗೂ ಮನೆಯಲ್ಲಿ ಯಾರು ಯಾರು ಇರ್ತಾರೆ ಎಂಬ ಕುತೂಹಲ ಎಲ್ಲರಿಗಿದೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಲಿರುವ 17 ಸಂಭಾವ್ಯ ಅಭ್ಯರ್ಥಿಗಳ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ. Bigg Boss

 1. ಸೋಮಣ್ಣ ಮಾಚಿ ಮಾಡ
 2. ನಮ್ರತಾ ಗೌಡ
 3. ರೂಪ ರಾಯಪ್ಪ
 4. ವರ್ಷ ಕಾವೇರಿ
 5. ಬಿಂದು ಗೌಡ
 6. ರೇಖಾ ವೇದವಾಶ್ಯಸಾ
 7. ರಾಜೇಶ್ ಧ್ರುವ
 8. ಭೂಮಿಕ ಬಸವರಾಜ
 9. ನವೀನ್ ಕೃಷ್ಣ
 10. ಆಶಾ ಭಟ್ಮಿ
 11. ಮಿಕ್ರಿ ಗೋಪಿ
 12. ರವಿ ಶ್ರೀವತ್ಸ
 13. ತರುಣ್ ಚಂದ್ರ
 14. ಟೆನಿಸ್ ಕೃಷ್ಣ
 15. ವಿನಯ್ ಕುಮಾರ್

KSOU Recruitment 2023|ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರಿನಲ್ಲಿ 37 ಭೋದಕೇತರ ಹುದ್ದೆಗಳು.

 

ಇನ್ನು ಹೆಚ್ಚಿನ ಬಿಗ್ ಬಾಸ್ ಸೀಸನ್ 10 ಅಪ್ಡೇಟ್ಗಳಿಗಾಗಿ ನಮ್ಮ ಚಾನೆಲ್ ಅನ್ನು ಭೇಟಿ ನೀಡಿ.Bigg Boss

Leave a Comment