Central government farmers pension scheme-ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಎಲ್ಲ ರೈತರಿಗೆ 3000 ಉಚಿತ.

Central government farmers pension scheme-ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಎಲ್ಲ ರೈತರಿಗೆ 3000 ಉಚಿತ.

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಉಚಿತವಾಗಿ ಪ್ರತಿವರ್ಷ 36 ಸಾವಿರ ರೂಪಾಯಿ pension ನೀಡುವುದಾಗಿ ಘೋಷಿಸಿದೆ, ಹಾಗಾದರೆ ಈ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳುವುದು, ಇದಕ್ಕೆ ಯಾವುದೆಲ್ಲ ಕ್ರಮಗಳಿವೆ ಅನ್ನೋದನ್ನ ಈ ಪೋಸ್ಟ್ನಲ್ಲಿ ನೀವು ತಿಳಿಯಲು ಇದ್ದೀರಾ.

Central government farmers pension scheme-ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಎಲ್ಲ ರೈತರಿಗೆ 3000 ಉಚಿತ.

Central government farmers pension scheme-ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಎಲ್ಲ ರೈತರಿಗೆ 3000 ಉಚಿತ.

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ ಮುಖಾಂತರ ದೇಶದ 11 ಕೋಟಿ ರೈತರಿಗೆ ಅನುಕೂಲವಾಗಲಿದೆ. 2018ರಲ್ಲಿ ಆರಂಭವಾದ ಈ ಯೋಜನೆ ರೈತರಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಸ್ವಲ್ಪ ನಿರಾಳತೆಯನ್ನು ಕೊಡಲೆಂದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಗೆ ಚಾಲನೆಯನ್ನು ಕೊಟ್ಟಿದ್ದೆ. ಇದರಿಂದ ನಿವೃತ್ತರಾಗುವ ರೈತರಿಗೆ ಮಾಸಿಕ ಅಂದರೆ ತಿಂಗಳಿಗೆ 3 ಸಾವಿರ ರೂಪಾಯಿಗಳಂತೆ ವರ್ಷಕ್ಕೆ 36 ಸಾವಿರ ರೂಪಾಯಿಗಳನ್ನು ರೈತರು ಸ್ವೀಕರಿಸಲಿದ್ದಾರೆ.

Central government farmers pension scheme-ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಎಲ್ಲ ರೈತರಿಗೆ 3000 ಉಚಿತ.

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿಗೆ ನೋಂದಾಯಿತರಾದ ರೈತರು ಮಾನ್ ಧನ್ ಯೋಜನೆಯ ಫಲಾನುಭವಿಗಳು ಆಗಬಹುದಾಗಿದೆ. ಈ ಯೋಜನೆಗೆ ನೊಂದಾಯಿತರಾದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ರೈತನೂ ಸಹ ಮಾಸಿಕ ಅಂದರೆ ತಿಂಗಳ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. 2 ಹೆಕ್ಟೇರ್ ಗಿಂತ ಕಡಿಮೆ ವಿಸ್ತೀರ್ಣದ ಕೃಷಿಭೂಮಿ ಇರುವ ರೈತರು ಮಾನ್ ಧನ್ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ನೊಂದಾಯಿಸಿಕೊಳ್ಳಲು ಹೆಚ್ಚುವರಿಯಾಗಿ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ಪಿಂಚಣಿಯ ಲಾಭ ಪಡೆಯಬೇಕಾದರೆ ರೈತರು ಈ ಸ್ಕೀಮ್ ನಲ್ಲಿ ಕನಿಷ್ಠ 20 ವರ್ಷ ಮುಂಚಿತವಾಗಿಯೇ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

Central government farmers pension scheme-ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಎಲ್ಲ ರೈತರಿಗೆ 3000 ಉಚಿತ.

18 ವರ್ಷ ಮೇಲ್ಪಟ್ಟ ಎಲ್ಲ ರೈತರು ನಿವೃತ್ತಿ ನಂತರದ ಪಿಂಚಣಿಗೆ ಹಣ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಉದಾಹರಣೆಗೆ ನಿಮಗೆ 18 ವರ್ಷ ವಯಸ್ಸಾಗಿದ್ದರೆ ಪ್ರತಿ ತಿಂಗಳು ನೀವು 55 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ ಅಥವಾ ನಿಮಗೆ 30 ವರ್ಷ ವಯಸ್ಸಾಗಿದ್ದರೆ ಪ್ರತಿ ತಿಂಗಳು 110 ರೂಪಾಯನ್ನು ಪಾವತಿಸಬೇಕು. 40 ವರ್ಷ ಮೇಲ್ಪಟ್ಟ ರೈತರು ಪ್ರತಿ ತಿಂಗಳು 200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹೀಗೆ 60 ವರ್ಷಗಳವರೆಗೂ ಹಣವನ್ನು ಪಾವತಿಸಬೇಕಾಗುತ್ತದೆ. ಹೀಗೆ ನೋಂದಾಯಿಸಿಕೊಂಡಅಂತಹ ರೈತರಿಗೆ, ಹಣವನ್ನು ಪಾವತಿಸಿದಂತಹ ರೈತರಿಗೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿಯಾಗಿ ನಿಮ್ಮ ಕೈಸೇರಲಿದೆ. ಅಥವಾ ಪ್ರತಿ ವರ್ಷಕ್ಕೆ 36 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡಲಿದೆ.

Leave a Comment