Cricket ASIAN GAMES 2023 ಮೆನ್ಸ್ ಕ್ರಿಕೆಟ್ ಭಾರತಕ್ಕೆ ಚಿನ್ನ

Cricket ASIAN GAMES 2023 ಮೆನ್ಸ್ ಕ್ರಿಕೆಟ್ ಭಾರತಕ್ಕೆ ಚಿನ್ನ

ಏಶಿಯನ್ ಗೇಮ್ಸ್ ಮೆನ್ಸ್ ಟೀ ಟ್ವೆಂಟಿ ಕ್ರಿಕೆಟ್ 2023 ಭಾರತ ತಂಡ ಫೈನಲ್ ಗೆ ಪ್ರವೇಶಿಸಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು. ಆದರೆ ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು. ಈ ಮೂಲಕ ಭಾರತ ತಂಡ ಉತ್ತಮ ranking ಹೊಂದಿರುವ ಹಿನ್ನಲೆಯಲ್ಲಿ ಭಾರತ ತಂಡ ಚಿನ್ನದ ಪದಕ ತಮ್ಮದಾಗಿಸಿಕೊಂಡಿದೆ.

ಅಫ್ಘಾನಿಸ್ತಾನ 18.2 ಓವರ್ ನ ಮುಕ್ತಾಯಕ್ಕೆ 112 ರನ್ನಿಗೆ 5 ವಿಕೆಟ್ ಕಳೆದುಕೊಂಡಿತು. ಅಫ್ಘಾನಿಸ್ತಾನದ ಶಾಹಿದುಲ್ಲ ಕಮಾಲ್ ಹಾಗೂ ಜಿ naib 60 ರನ್ಗಳ ಜೊತೆಯಾಟ ಆಡಿ ಶಾಹಿದುಲ್ಲ 49* ಮತ್ತು ಜಿ naib 27* ರನ್ ಗಳಿಸಿ ತಂಡಕ್ಕೆ ಆಸರೆಯಾದರು.Cricket

ಭಾರತ ತಂಡದ ಅರ್ಶದಿಪ್ ಸಿಂಗ್, ರವಿ ಬಿಷನೊಯಿ, ಶಹಬಜ್ ಅಹಮದ್, ಶಿವಂ ದುಬೆ ತಲಾ ಒಂದು ಒಂದು ವಿಕೆಟ್ ಪಡೆದರು.ಈ ಮೂಲಕ ಭಾರತ ತಂಡ ಉತ್ತಮ ranking ಹೊಂದಿರುವ ಹಿನ್ನಲೆಯಲ್ಲಿ ಭಾರತ ತಂಡ ಚಿನ್ನದ ಪದಕ  ಮ್ಮದಾಗಿಸಿಕೊಂಡಿದೆ.

Bigg Boss ಕನ್ನಡ ಸೀಸನ್ 10ರ ಸ್ಪರ್ಧಿಗಳು ಇವರೇ ನೋಡಿ!

ಇದೆ ಪ್ರಥಮ ಬಾರಿಗೆ ಏಶಿಯನ್ ಗೇಮ್ಸ್ನಲ್ಲಿ ಟಿ20 ಕ್ರಿಕೆಟ್ ಅಳವಾಡಿಸಲಾಗಿತ್ತು. ಇದರೊಂದಿಗೆ ಭಾರತದ men’s ಮತ್ತು women’s ತಂಡಗಳು ಚಿನ್ನದ ಪದಕ ತಮ್ಮದಾಗಿಸಿಕೊಂಡಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಭೇಟಿ ನೀಡಿ.

Leave a Comment