World cup Cricket 2023 : ಅಫ್ಘಾನಿಸ್ತಾನ ವಿರುದ್ದ ಶತಕ ಬಾರಿಸಿ ರೆಕಾರ್ಡ್ ಬರೆದ ರೋಹಿತ್ ಶರ್ಮಾ

Cricket World cup Cricket 2023 : ಅಫ್ಘಾನಿಸ್ತಾನ ವಿರುದ್ದ ಶತಕ ಬಾರಿಸಿ ರೆಕಾರ್ಡ್ ಬರೆದ ರೋಹಿತ್ ಶರ್ಮಾ

ಕ್ರಿಕೆಟ್ ವರ್ಲ್ಡ್ ಕಪ್ 2023 ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು. ಅಫ್ಘಾನಿಸ್ತಾನ 50 ಓವರ್ ನ ಮುಕ್ತಾಯಕ್ಕೆ 272 ರನ್ನಿಗೆ 8 ವಿಕೆಟ್ ಕಳೆದುಕೊಂಡಿತು. ಅಫ್ಘಾನಿಸ್ತಾನದ Hashmatullah shahidi 88 ಬಾಲ್ ಗೆ 80 ರನ್ ಹಾಗೂ Azmatullah Omarzai 69 ಬಾಲ್ ಗೆ 62 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಭಾರತ ತಂಡದ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಹಾರ್ದಿಕ ಪಾಂಡ್ಯ 2 ವಿಕೆಟ್, S ಠಾಕೂರ್ ಹಾಗೂ ಕುಲದಿಪ್ ಯಾದವ್ ತಲಾ ಒಂದು ಒಂದು ವಿಕೆಟ್ ಪಡೆದರು.

ಬ್ಯಾಟಿಂಗ್ ನಲ್ಲಿ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ 84 ಬಾಲ್ ಗೆ 131 ರನ್ ಹೊಡೆಯುವ ಮೂಲಕ ತಂಡದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು. ಕಳೆದ ಬಾರಿ ಡಕ್ ಔಟ್ ಆದ ಇಶಾನ್ ಕಿಶನ್ ಈ ಬಾರಿ ಉತ್ತಮ ಫಾರ್ಮ್ ನಲ್ಲಿದ್ದು 47ಬಾಲ್ ಗೆ 47 ರನ್ ಬಾರಿಸಿ ಕ್ಯಾಚ್ ಔಟ್ ಆಗುವ ಮೂಲಕ ರಶೀದ್ ಖಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 56 ಬಾಲ್ ಗೆ 55* ಹಾಗೂ ಶ್ರೇಯಸ್ iyer 23 ಬಾಲ್ ಗೆ 25* ರನ್ ಹೊಡೆಯುವ ಮೂಲಕ not out ಆಗದೆ ಭಾರತ ತಂಡ 35 ಓವರ್  2 ವಿಕೆಟ್ ಕಳೆದುಕೊಂಡು 273 ರನ್ ನ ಜಯ ಭಾರಿಸಿತು.

Virat Kohli: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ

ಭಾರತ ತಂಡದ ಎರಡು ವಿಕೆಟ್ ಅನ್ನು ಕೂಡ ರಶೀದ್ ಖಾನ್ ಪಡೆದರು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಭೇಟಿ ನೀಡಿ.

Leave a Comment