Cricket 2023: ಪಾಕ್ ವಿರುದ್ದ ವಿಶ್ವ ಕಪ್ ಕ್ರಿಕೆಟ್ ODIನಲ್ಲಿ ಭಾರತದ ಹೊಸ ದಾಖಲೆ!

Cricket 2023: ಪಾಕ್ ವಿರುದ್ದ ವಿಶ್ವ ಕಪ್ ಕ್ರಿಕೆಟ್ ODIನಲ್ಲಿ ಭಾರತದ ಹೊಸ ದಾಖಲೆ!

Narendra Modi Stadium: ವಿಶ್ವಕಪ್‌ ಕ್ರಿಕೆಟ್ನಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಎಲ್ಲಾ 8 ODIಗಳನ್ನು ಗೆದ್ದುಕೊಂಡಿದೆ.

Cricket ನಿನ್ನೆ ನಡೆದ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮ ಸಿಕ್ಸರ್ ಬಾರಿಸುವ ಮೂಲಕ ಭಾರತದ ಪರ ದಾಖಲೆಯನ್ನು ಬರೆದಿದ್ದಾರೆ. ಟೀಮ್ ಇಂಡಿಯ ನಾಯಕ ರೋಹಿತ್ ಶರ್ಮ 300ಕ್ಕೂ ಅಧಿಕ ಸಿಕ್ಸ್ ಬಾರಿಸಿ ಭಾರತದ ಪರ ಓಡಿಐ ಪಂದ್ಯದಲ್ಲಿ ಅಧಿಕ ಸಿಕ್ಸರ್ ಭಾರಿಸಿದ  ಮೊದಲ ಬ್ಯಾಟರ ಎಂಬ ಪ್ರಶಂಸೆಗೆ ರೋಹಿತ್ ಶರ್ಮ ಪಾತ್ರರಾಗಿದ್ದಾರೆ.

ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧ ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ನಲ್ಲಿ ಮೂರು ಸಿಕ್ಸರ್ ಬಾರಿಸುವ ಮೂಲಕ ಈ ದಾಖಲೆ ಯನ್ನು ರೋಹಿತ್ ಶರ್ಮ ಬರೆದಿದ್ದಾರೆ. ಈ ಮೊದಲು ಎಂ ಎಸ್ ಧೋನಿ ಹೆಸರಿನಲ್ಲಿತ್ತು ಅವರು ಇಲ್ಲಿಯವರೆಗೆ 299 ಸಿಕ್ಸ್ ಹೊಡೆದಿದ್ದರು.Cricket

ವಿಶ್ವ ಓಡಿಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಪಾಕ್ ಆಟಗಾರ ಶಾಹಿದ್ ಅಫ್ರಿದಿ ಅವರು 351 ಸಿಕ್ಸ್ ಹಾಗೂ ವೆಸ್ಟ್ ಇಂಡೀಸ್ ಆಟಗಾರ ಕ್ರಿಶ್ ಗೇಲ್ 331 ಸಿಕ್ಸ್ ಬಾರಿಸೋ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ವರ್ಲ್ಡ್ ಕಪ್ 2023 ನಿನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದ್ದು ಬಾಲಿಂಗ್ ಆಯ್ಕೆ ಮಾಡಿಕೊಂಡಿದ್ದು. ಪಾಕಿಸ್ತಾನ 42.5 ಓವರ್ ನ ಮುಕ್ತಾಯಕ್ಕೆ 191 ರನ್ನಿಗೆ all out ಆಯಿತು.

ಪಾಕಿಸ್ತಾನ ತಂಡದ ಬಾಬರ್ Azam 58 ಬಾಲ್ ಗೆ 50 ರನ್ ಹಾಗೂ M Rizwan 69 ಬಾಲ್ ಗೆ 49 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಭಾರತ ತಂಡದ ಜಸ್ಪ್ರೀತ್ ಬುಮ್ರಾ ,M Siraj, ಹಾರ್ದಿಕ ಪಾಂಡ್ಯ ಕುಲದಿಪ್ ಯಾದವ್,ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್ ಪಡೆದರು.

ಬ್ಯಾಟಿಂಗ್ ನಲ್ಲಿ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ 63 ಬಾಲ್ ಗೆ 86 ರನ್ ಹೊಡೆಯುವ ಮೂಲಕ ತಂಡದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದರು. ಕೆ ಎಲ್ ರಾಹುಲ್ 29 ಬಾಲ್ ಗೆ 19* ರನ್ ಹಾಗೂ ಶ್ರೇಯಸ್ iyer 62 ಬಾಲ್ ಗೆ 53* ರನ್ ಭಾರಿಸುವ ಮೂಲಕ  half century ಭಾರಿಸಿ not out ಆಗದೆ ತಂಡ ವನ್ನು ವಿಜಯದ ಗುರಿ ತಲುಪಿಸಿದರು.

Virat Kohli: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ

 

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಭೇಟಿ ನೀಡಿ.

Leave a Comment