cricket ASIAN ಗೇಮ್ಸ್ ಮೆನ್ಸ್ ಟೀ ಟ್ವೆಂಟಿ ಕ್ರಿಕೆಟ್ 2023 : ಫೈನಲ್ ಗೆ ಲಗ್ಗೆ ಇಟ್ಟ ಟೀಮ್ INDIA
Cricket ಏಶಿಯನ್ ಗೇಮ್ಸ್ ಮೆನ್ಸ್ ಟೀ ಟ್ವೆಂಟಿ ಕ್ರಿಕೆಟ್ 2023 ಭಾರತ ತಂಡ ಸೆಮಿ ಫೈನಲ್ ಗೆ ಲಗ್ಗೆ ಇಟ್ಟು ಇಂದು ನಡೆದ ಭಾರತ ಮತ್ತು ಬಾಂಗ್ಲಾದೇಶ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಬಾಂಗ್ಲಾದೇಶ 20 ಓವರ್ ನ ಮುಕ್ತಾಯಕ್ಕೆ ಒಂಬತ್ತು ವಿಕೆಟ್ ಕಳೆದುಕೊಂಡು 96ರ ಸುಲಭ ಗುರಿಯನ್ನು ಭಾರತಕ್ಕೆ ನೀಡಿತು.
ಭಾರತ ತಂಡದ ರವಿಶ್ರೀನಿವಾಸನ್ ಸಾಯಿ ಕಿಶೋರ್ 3 ವಿಕೆಟ್ ಪಡೆದುಕೊಂಡು 4 ಓವರ್ ಗೆ 12 ರನ್ ನೀಡಿದರು, ವಾಷಿಂಗ್ಟನ್ ಸುಂದರ್ 2 ವಿಕೆಟ್ ಹಾಗೂ ಅರ್ಶದಿಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಷನೊಯಿ, ಶಹಬಜ್ ಅಹಮದ್ ತಲಾ ಒಂದು ಒಂದು ವಿಕೆಟ್ ಪಡೆದರು.
ಬ್ಯಾಟಿಂಗ್ನಲ್ಲಿ ಭಾರತ ತಂಡ ಒಂದು ವಿಕೆಟ್ ಕಳೆದುಕೊಂಡು ಸೆಮಿ ಫೈನಲ್ ಅನ್ನು ಸುಲಭವಾಗಿ 9.2 ಓವರ್ಗೆ ಭಾರತ ತಂಡವು ಜಯ ಸಾಧಿಸಿತು. ರುತ್ರಾಜ್ ಗಾಯಕ್ವಾಡ್ 26 ಬಾಲಿಗೆ 40 ರನ್ ಹಾಗೂ ತಿಲಕ್ ವರ್ಮ 26 ಬಾಲಿಗೆ 55ರ ಹೊಡೆಯುವ ಮೂಲಕ ತಿಲಕ್ ವರ್ಮರವರು ಅರ್ಧ ಶತಕ ಬಾರಿಸಿದ್ದಾರೆ. ಈ ಮೂಲಕ ಭಾರತ ತಂಡವು ಸೆಮಿ ಫೈನಲ್ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದೆ.Cricket
Bigg Boss ಕನ್ನಡ ಸೀಸನ್ 10ರ ಸ್ಪರ್ಧಿಗಳು ಇವರೇ ನೋಡಿ!
ಫೈನಲ್ ನಲ್ಲಿ ಭಾರತ ತಂಡವು ಇವತ್ತು ನಡೆಯುವ ಪಾಕಿಸ್ತಾನ vs ಅಫ್ಘಾನಿಸ್ತಾನ ಈ ಪಂದ್ಯದ ವಿನ್ನೆರ್ಸ್ ಜೊತೆ ನಾಳೆ ಸೆನಸಾಡಲಿದೆ.
ಇನ್ನು ಹೆಚ್ಚಿನ ಏಶಿಯನ್ ಗೇಮ್ಸ್ ಅಪ್ಡೇಟ್ಗಳಿಗಾಗಿ ನಮ್ಮ ಚಾನೆಲ್ ಅನ್ನು ಭೇಟಿ ನೀಡಿ.