DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.

DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.

ಸ್ನೇಹಿತರೆ, ಕೇಂದ್ರ ಸರ್ಕಾರ ಒಂದು ವಿಶೇಷವಾದ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಮೂಲಕ ಪ್ರತಿ ಮಹಿಳೆಯರು ನೇರವಾಗಿ 2 ಲಕ್ಷ ರೂಪಾಯಿಗಳ benefit ಅನ್ನ ಪಡೆಯಬಹುದು. ಕೇಂದ್ರ ಸರ್ಕಾರದಿಂದ ಬಂದಿರುವ ಈ scheme ನಲ್ಲಿ ಪ್ರತಿಯೊಬ್ಬ ಮಹಿಳೆಯರು ಉಪಯೋಗ ಪಡೆಯಬಹುದು. ಹಾಗಾದರೆ ಯಾವುದು scheme, ಈ scheme ಗೆ ಹೇಗೆ ಅರ್ಜಿ ಸಲ್ಲಿಸುವುದು, ಏನೆಲ್ಲಾ documents ಬೇಕು. ಅಷ್ಟಕ್ಕೂ ಕೇಂದ್ರ ಸರಕಾರದಿಂದ 2 ಲಕ್ಷ ರೂಪಾಯಿಗಳನ್ನು ಯಾತಕ್ಕಾಗಿ ಕೊಡುತ್ತಿದ್ದಾರೆ? ಎಲ್ಲಾ ಮಾಹಿತಿಯ ಬಗ್ಗೆ ನೀವು ಈ ಪೋಸ್ಟ್ನಲ್ಲಿ ತಿಳಿಯಲಿ ಇದ್ದೀರಾ.

DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.

DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.

ಹೌದು ಸ್ನೇಹಿತರೆ, ಮೋದಿ ಸರ್ಕಾರ ತಂದಿರುವ ಈ scheme ನ  ಮೂಲಕ ಮಹಿಳೆಯರಿಗೆ 2 ಲಕ್ಷ ರೂಪಾಯಿಗಳನ್ನು ಅವರ ಖಾತೆಗೆ ನೇರವಾಗಿ ಹಾಕಲಿದ್ದಾರೆ. ನೀವು ಯಾವುದೇ ರಾಜ್ಯದಲ್ಲಿ ವಾಸವಾಗಿದ್ದರು ಸಹ ಈ ಯೋಜನೆಯು ಪ್ರತಿಯೊಬ್ಬ ಮಹಿಳೆಯರಿಗೂ ಸಹ ಅನ್ವಯಿಸುತ್ತದೆ. ಕೇಂದ್ರ ಸರ್ಕಾರದಿಂದ 2 ಲಕ್ಷ ರೂಪಾಯಿಗಳನ್ನು ಮಹಿಳೆಯರಿಗೆ ಯಾತಕ್ಕಾಗಿ, ಯಾವ ಉದ್ದೇಶಕ್ಕಾಗಿ ಕೊಡುತ್ತಿದ್ದಾರೆ ಎಂದರೆ ಪ್ರತಿಯೊಬ್ಬ ಮಹಿಳೆಯರು ಸ್ವತಹ ಸ್ವಂತ ಉದ್ಯೋಗ ಮಾಡಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.

ಮಹಿಳೆಯರೆಲ್ಲರೂ  2 ಲಕ್ಷ ರೂಪಾಯಿಗಳನ್ನು ನೇರವಾಗಿ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು age limit ನೋಡುವುದಾದರೆ 18 ವರ್ಷ ಮೇಲ್ಪಟ್ಟವರಿಂದ 40ವರ್ಷ ಒಳಗಿರುವ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು.ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಮಹಿಳೆಯರಿಗೆ ಅವರದ್ದೇ ಆದ ಬ್ಯಾಂಕ್ ಅಕೌಂಟ್ ಇರಲೇಬೇಕು, ಹಿಂದೆ ಸರಕಾರದಿಂದ ಯಾವುದಾದರೂ ಲೋನ್ ತೆಗೆದುಕೊಂಡಿದ್ದರೆ ಕ್ಲಿಯರ್ ಆಗಿರಬೇಕು ಅಥವಾ ಯಾವುದೇ ಲೋನ್ ಪಡೆಯದಿದ್ದಲ್ಲಿ ನಿಮಗೆ ಉತ್ತಮವಾಗಿ ಲೋನ್ ಸಿಗುತ್ತದೆ.

DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.

ಈ ಯೋಜನೆಯಲ್ಲಿ 5 ಕೋಟಿ ಮಹಿಳೆಯರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ನಮ್ಮ ದೇಶದಲ್ಲಿ ಇರುವಂತಹ 5 ಕೋಟಿ ಮಹಿಳೆಯರು 2 ಲಕ್ಷ ರೂಪಾಯಿ benefit ಪಡೆಯಲಿದ್ದಾರೆ.ಈ scheme ಗೆ ನೀವು ಅರ್ಜಿಯನ್ನ ಹಾಕಿಕೊಂಡರೆ ನೀವು ಕೂಡ 5 ಕೋಟಿ ಮಹಿಳೆಯರಲ್ಲಿ ಒಬ್ಬರಾಗಿರುತ್ತೀರಾ.ಈ scheme ನ ಹೆಸರು ಏನೆಂದರೆ DAY-NULM (Deendayal antyodaya Yojana-national urban livelihood mission) ಅಂದರೆ ಸ್ವಂತ business ಮಾಡಿಕೊಂಡು ತನ್ನ ಕಾಲಿನ ಮೇಲೆ ತಾನು ನಿಂತುಕೊಂಡು ಜೀವನ ನಡೆಸಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

Documents required to apply for this scheme- ಈ ಯೋಜನೆಗೆ ಅಪ್ಲೈ ಮಾಡಲು ಬೇಕಾಗಿರುವ ದಾಖಲೆಗಳು.

  1. ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿರಬೇಕು.
  2. ಆಧಾರ್ ಕಾರ್ಡ್
  3. ಪಾನ್ ಕಾರ್ಡ್
  4. ಬ್ಯಾಂಕಿಗೆ ಸಂಬಂಧಿಸಿದ 6 ತಿಂಗಳ statement
  5. 2 photos

How to apply for DAY- NULM- DAY-NULM ಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಯೋಚನೆಗೆ online ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.http://www.nulm.gov.in/ ಈ web address ಗೆ ಹೋಗಿ ನೀವು ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಂದು ವೇಳೆ ನಿಮಗೆ online ನಲ್ಲಿ apply ಮಾಡಲು ಗೊತ್ತಾಗಿಲ್ಲ ಅಂದರೆ ಹತ್ತಿರದ CSC ಅಂದರೆ Common service centre ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

 

 

 

 

Leave a Comment