Driving licence -RTO ಮಾತ್ರವಲ್ಲ ಇನ್ನು ಮುಂದೆ ಈ ಸಂಸ್ಥೆಗಳು DL ನೀಡುತ್ತವೆ.

ಡ್ರೈವಿಂಗ್ ಲೈಸೆನ್ಸ್  ನೀಡುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಈಗ ಕಾರು ಕಂಪನಿಗಳು, ಆಟೋಮೊಬೈಲ್ ಸಂಘಗಳು ಮತ್ತು ಎನ್‌ಜಿಒಗಳು ಸಹ ಚಾಲನಾ ತರಬೇತಿ ಕೇಂದ್ರಗಳನ್ನ ತೆರೆಯಲು ಅನುಮತಿಸಲಾಗಿದೆ. ಅದ್ರಂತೆ, ಈ ಸಂಸ್ಥೆಗಳು ತಮ್ಮ ಕೇಂದ್ರಗಳಲ್ಲಿ ತರಬೇತಿಯಲ್ಲಿ ಉತ್ತೀರ್ಣರಾದ ಜನರಿಗೆ ಚಾಲನಾ ಪರವಾನಗಿಯನ್ನ ನೀಡಬಹುದಾಗಿದೆ. ಅದ್ರಂತೆ, ಈಗ ನೀವು ಕಲಿಕಾ ಪರವಾನಗಿಗಾಗಿ ಆರ್‌ಟಿಒ ಸುತ್ತಾ ಸುತ್ತಬೇಕಿಲ್ಲ.ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ  ಈ ಕುರಿತು ನೋಟಿಸ್ ನೀಡಿದೆ. ಆದಾಗ್ಯೂ, ಪ್ರಾದೇಶಿಕ ಸಾರಿಗೆ ಕಚೇರಿ ಮೊದಲಿನಂತೆ ಚಾಲನಾ ಪರವಾನಗಿ ನೀಡುವುದನ್ನ ಮುಂದುವರಿಸುತ್ತದೆ.

Driving licence -RTO ಮಾತ್ರವಲ್ಲ ಇನ್ನು ಮುಂದೆ ಈ ಸಂಸ್ಥೆಗಳು ಡDL ನೀಡುತ್ತವೆ.

Driving licence -RTO ಮಾತ್ರವಲ್ಲ ಇನ್ನು ಮುಂದೆ ಈ ಸಂಸ್ಥೆಗಳು ಡDL ನೀಡುತ್ತವೆ.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ಡಿಎಲ್ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆ?

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ, ಈಗ ಕಾರು ತಯಾರಕರು, ಆಟೋ ಮೊಬೈಲ್ ಸಂಘಗಳು ಮತ್ತು ಎನ್‌ಜಿಒಗಳಿಗೆ ಚಾಲನಾ ಪರವಾನಗಿ ತರಬೇತಿ ಶಾಲೆಗಳನ್ನ ತೆರೆಯಲು ಅವಕಾಶ ನೀಡಲಾಗುವುದು. ಈಗ ಈ ಕಂಪನಿಗಳು ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ʼಚಾಲನಾ ಪರವಾನಗಿʼಯನ್ನ ನೀಡಬಹುದಾಗಿದೆ.

New schemes announced by basavaraj bommai- ನೂತನ ಮುಖ್ಯಮಂತ್ರಿಗಳಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್.

Driving licence -RTO ಮಾತ್ರವಲ್ಲ ಇನ್ನು ಮುಂದೆ ಈ ಸಂಸ್ಥೆಗಳು ಡDL ನೀಡುತ್ತವೆ.

ಚಾಲನಾ ಪರವಾನಗಿ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಸೇವೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ನೀಡುತ್ತಲೇ ಇದೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಯುಪಿ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ದೆಹಲಿ-ಎನ್‌ಸಿಆರ್ ಮತ್ತು ಜಾರ್ಖಂಡ್ ಕಲಿಕಾ ಪರವಾನಗಿ ಮತ್ತು ವಾಹನಗಳ ನೋಂದಣಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದೇ ಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ ಈಗ ಆನ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದೆ.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

Driving licence -RTO ಮಾತ್ರವಲ್ಲ ಇನ್ನು ಮುಂದೆ ಈ ಸಂಸ್ಥೆಗಳು ಡDL ನೀಡುತ್ತವೆ.

ಈಗ ಹೊಸ ವ್ಯವಸ್ಥೆಯಡಿ, ಸ್ಲಾಟ್ ಬುಕ್ ಮಾಡಿದ ತಕ್ಷಣ ಕಲಿಕಾ ಪರವಾನಗಿಗೆ ಹಣವನ್ನ ಜಮಾ ಮಾಡಬೇಕು. ನೀವು ಹಣವನ್ನ ಜಮಾ ಮಾಡಿದ ತಕ್ಷಣ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆಯ ದಿನಾಂಕವೂ ಲಭ್ಯವಿದೆ.ಪರವಾನಗಿ ಸಂಬಂಧಿತ ಸೇವೆಗಳಿಗಾಗಿ, ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಚಾಲನಾ ಪರವಾನಗಿ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ಫಾರ್ಮ್ ಅನ್ನು ಭರ್ತಿ ಮಾಡುವಾಗ ನೀವು ನಿಮ್ಮ DL ಸಂಖ್ಯೆಯೊಂದಿಗೆ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನ ನೀಡಬೇಕಾಗುತ್ತದೆ. ಅದರ ಚಾಲನಾ ಪರವಾನಗಿಗೆ ಸಂಬಂಧಿಸಿದ ಹೆಚ್ಚಿನ ಪ್ರಮುಖ ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆರ್‌ಟಿಒ ಕಚೇರಿಯಲ್ಲಿ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇದರ ನಂತರ ನಿಮ್ಮ ಪರವಾನಗಿಯನ್ನು ನವೀಕರಿಸಲಾಗುತ್ತದೆ.

Poultry farming scheme-ಕೋಳಿ ಸಾಕಾಣಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ 4 ಲಕ್ಷ ಸಹಾಯಧನ.

Leave a Comment