How to get a driving licence without any test at RTO- ಟೆಸ್ಟ್ ಇಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ.

How to  get a driving licence without any  test at RTO- ಟೆಸ್ಟ್ ನೀಡದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ driving licence ಅನ್ನು RTO  ಗೆ ಹೋಗಿ ಟೆಸ್ಟ್ ನೀಡದೆ ಹೇಗೆ ಪಡೆಯುವುದು, ಇದಕ್ಕೆ ಯಾವುದೆಲ್ಲ ಕ್ರಮಗಳಿವೆ ಅನ್ನುವುದರ ಬಗ್ಗೆ ಈ ಪೋಸ್ಟ್ನಲ್ಲಿ ತಿಳಿಯಲು ಇದ್ದೀರಿ.

How to  get a driving licence without any  test at RTO- ಟೆಸ್ಟ್ ನೀಡದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

ಇನ್ನು ಮುಂದೆ ಭಾರತದಲ್ಲಿ driving licence ನೀವು RTO ಗೆ ಹೋಗಿನೇ ಪಡೆಯಬೇಕು ಅಂತ ಇಲ್ಲ. ಈಗ ನೀವು licence ಅನ್ನ ಪಡೆಯಬೇಕಾದರೆ RTO ಗೆ ಹೋಗ್ಬೇಕು, ನಂತರ ಅರ್ಜಿಯನ್ನು ಹಾಕಬೇಕು ನಂತರ slot ಸಿಕ್ಕಿದ ದಿನ ಹೋಗಿ online exam ಅನ್ನ ಬರೀಬೇಕು, ಅದರಲ್ಲಿ ಏನಾದರೂ ಪಾಸಾದರೆ ನಿಮಗೆ LLR ಅಂದರೆ learner licence registration ಕೊಡ್ತಾರೆ. ನಂತರ ನಾವು ನಮ್ಮ vehicles ಗೆ L board ಅನ್ನ ಹಾಕಿಸಿಕೊಂಡು driving ಅನ್ನ ಕಲಿಯಬೇಕಿತ್ತು. ಇದಾದ ಆರು ತಿಂಗಳ ಒಳಗೆ ಪುನಹ RTO ಗೆ ಹೋಗಿ driving test ಅನ್ನ ಕೊಟ್ಟು ಪಾಸ್ ಮಾಡಿದ್ರೆ ನಮಗೆ driving licence ಸಿಗ್ತಾ ಇತ್ತು.

How to  get a driving licence without any  test at RTO- ಟೆಸ್ಟ್ ನೀಡದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

ಆದರೆ ಇನ್ನು ಮುಂದೆ ನೀವು RTO ಗೆ ಹೋಗಿನೇ driving licence ಅನ್ನ ಪಡೆಯಬೇಕು ಅಂತ ಇಲ್ಲ, ಹಾಗಾದ್ರೆ ಮತ್ತೆ ಎಲ್ಲಿ ಸಿಗುತ್ತೆ? ಮತ್ತೆ ಹೇಗೆ ನಾವು driving licence ಅನ್ನ ಪಡೆಯಬೇಕು? Driving licence ಪಡೆಯುವುದು ಸುಲಭನಾ? ಟೇಸ್ಟೇ ಇಲ್ಲ ಅಂತ ನೀವು ಅಂದುಕೊಳ್ಳಬಹುದು, ಆದರೆ ನಾವು ಹೇಳಿದ್ದು driving licence ಅನ್ನ ಪಡೆಯಲಿಕ್ಕೆ RTO ಗೆ ಹೋಗಿ ಟೆಸ್ಟ್ ಕೊಡಬೇಕು ಅಂತ ಇಲ್ಲ ಎಂದು. ರಸ್ತೆ ಸಾರಿಗೆ ಸಚಿವಾಲಯ ಅಂದರೆ road transport ministry ಒಂದು ಹೊಸ ನಿಯಮವೊಂದನ್ನು ಜಾರಿಗೆ ತರೋದಕ್ಕೆ ಮುಂದಾಗಿದೆ. ಅದರ ಪ್ರಕಾರ ಇನ್ನು ಮುಂದೆ ಯಾರೇ driving licence ಅನ್ನ ಪಡೆಯಬೇಕು ಅಂದರೆ ಅವರು ಪ್ರೈವೇಟ್ ಇನ್ಸ್ಟಿಟ್ಯೂಟ್ ನಲ್ಲಿ driving ಅನ್ನ ಕಲಿತು ನಂತರ RTO ಗೆ ಹೋಗಿ licence ಗೆ apply ಮಾಡೋ ಬದಲು ಸರ್ಕಾರನೇ ಕೆಲವು driving school ಗಳಿಗೆ ಮಾನ್ಯತೆಯನ್ನು ಕೊಡುತ್ತೆ, ಅಂದರೆ ಎಲ್ಲಾ driving school ಗಳಿಗೆ ಮಾನ್ಯತೆ ಸಿಗುವುದಿಲ್ಲ. ಅದಕ್ಕೂ ಕೆಲವೊಂದು ಕ್ರಮಗಳನ್ನು ಪೂರೈಸಬೇಕಾಗುತ್ತದೆ.

How to  get a driving licence without any  test at RTO- ಟೆಸ್ಟ್ ನೀಡದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

ಅಂದರೆ ಆ driving school ಗಳಲ್ಲಿ ಸರಿಯಾದ ಜಾಗ, driving test ಮಾಡುವಂತಹ ಟ್ರ್ಯಾಕ್ ಚೆನ್ನಾಗಿ ಇರಬೇಕು ಮತ್ತೆ ಸರಿಯಾದ biometric system ಹೊಂದಿರಬೇಕಾಗುತ್ತದೆ. ಅಂತಹ driving school ಗಳಿಗೆ ಮಾತ್ರ ಸರ್ಕಾರ ಮಾನ್ಯತೆಯನ್ನು ಕೊಡುತ್ತೆ. ಮತ್ತೆ driving licence ಅನ್ನ ಪಡೆಯುವುದಕ್ಕೆ ಏನೆಲ್ಲಾ syllabus ಇರುತ್ತೆ ಅಲ್ವಾ, ಅದೆಲ್ಲಾ ಆ driving school ಗಳು ಸರಿಯಾಗಿ ಹೇಳಿ ಕೊಡಬೇಕಾಗುತ್ತೆ. ಇನ್ನು ನಾವು ಎಕ್ಸಾಮ್ ಬರೆಯುವುದು, ನಮ್ಮ ಟ್ರೈನಿಂಗ್, ನಾವು ಬರೆದ ಎಕ್ಸಾಮ್ಅನ್ನ valuation ಮಾಡಿ ಪಾಸ್ ಅಥವಾ ಫೇಲ್ ಎಲ್ಲಾ ಎಲೆಕ್ಟ್ರಾನಿಕಲಿ ಆಗಿರುವ ಕಾರಣ ಯಾವುದೇ ಭ್ರಷ್ಟಾಚಾರ ಆಗುವುದಿಲ್ಲ.

How to  get a driving licence without any  test at RTO- ಟೆಸ್ಟ್ ನೀಡದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

ಇನ್ನು training centre ಒಂದು ಬಾರಿ ಪಾಸ್ ಅಂತ  certificate  ಕೊಟ್ಟರೆ ಅದು automatically, motor vehicle licence officer ಗೆ ಹೋಗುತ್ತೆ, ಅವರು ಚೆಕ್ ಮಾಡ್ತಾರೆ ಆಮೇಲೆ ನಿಮಗೆ driving licence ಸಿಗುತ್ತೆ. ಅಂದರೆ ಯಾರೆಲ್ಲಾ driving school ಗೆ ಹೋಗಿ ಡ್ರೈವಿಂಗ್ ಕಲಿತು licence ಅನ್ನ ಪಡೆಯಬೇಕು ಅಂತ ಇದ್ದಾರೋ ಅಂತವರಿಗೆ ಇದು ಅನ್ವಯ ಆಗುತ್ತೆ. ಆದರೆ ನಾವು ಡ್ರೈವಿಂಗ್ ಕಲಿತು ಆಗಿದೆ, ಡ್ರೈವಿಂಗ್ ಸ್ಕೂಲ್ ಗಳ ಮೂಲಕ ಜಸ್ಟ್ licence ಅನ್ನ ಪಡೆದುಕೊಳ್ಳುತ್ತೇನೆ ಅಂದರೆ ಅದಕ್ಕೆಈ ತರಬೇತಿ ಕೇಂದ್ರಗಳಲ್ಲಿ ಕೇವಲ ಪರೀಕ್ಷೆ ಕೊಟ್ರೆ ಸಾಕಾ ಅನ್ನೋದು ಇನ್ನು ಸ್ಪಷ್ಟವಿಲ್ಲ. ಅಂದರೆ ಕಾಲೇಜಿಗೆ ಹೋಗಿ ಓದಿರೋರ ಜೊತೆಗೆ ನೇರವಾಗಿ ಎಕ್ಸಾಮ್ ಕಟ್ಟಿದೋರಿಗು ಪರೀಕ್ಷೆ ಬರೆಯೋಕೆ ಅವಕಾಶ ಕೊಡ್ತಾರೆ ಅಲ್ವಾ, ಆ ರೀತಿ driving school ಗಳು ಈಗಾಗಲೇ ಕಲಿತಿರುವವರಿಗೆ fees ಕಡಿಮೆ ಮಾಡಿಕೊಂಡು ನೇರವಾಗಿ ಪರೀಕ್ಷೆ ಕೊಡ್ತಾರಾ ಇಲ್ವಾ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಅಂದಹಾಗೆ ಈ ನಿಯಮ ಜುಲೈನಿಂದ ಕಾರ್ಯರೂಪಕ್ಕೆ ಬರಲಿದೆ. ಹೀhoಗಾಗಿ ಮೇಲೆ ಹೇಳಲಾದ ಎಎಲ್ಲಾ ವ್ಯವಸ್ಥೆ ಹೊಂದಿರೋರು ಸರ್ಕಾರದಿಂದ ಮಾನ್ಯತೆಗಾಗಿ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಈ ರೀತಿ ಟ್ರೈನಿಂಗ್ ಸೆಂಟರ್ ಗಳನ್ನು ನಡೆಸಬಹುದು.

 

Leave a Comment