Farmer’s loan waiver scheme 2021-ರೈತರ-ಸಾಲ-ಮನ್ನಾ.

Farmer’s loan waiver scheme 2021-ರೈತರ ಸಾಲ ಮನ್ನಾ.

ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್. ಹೌದು ಸ್ನೇಹಿತರೆ ನಿಮಗೆ ಗೊತ್ತಿರುವಂತೆ ಕೊರೋನಾ ದಿಂದ ಮೃತಪಟ್ಟಿರುವ ರೈತರ ಕುಟುಂಬದ ಸಾಲವನ್ನು ಮನ್ನಾ ಮಾಡೋಕೆ ರಾಜ್ಯ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನಾನು ಈ ಪೋಸ್ಟ್ನಲ್ಲಿ ನಿಮಗೆ ತಿಳಿಸಲು ಇದ್ದೇನೆ.

Farmer's loan waiver scheme 2021-ರೈತರ ಸಾಲ ಮನ್ನಾ.

ನಿನ್ನೆ ತಾನೇ ಬಂದಿರುವ ಮಾಹಿತಿಯ ಪ್ರಕಾರ ರೈತರ ಸಾಲ ಮನ್ನಾ ಅಂದರೆ ಯಾವ ಯಾವ ರೀತಿಯ ಸಾಲವನ್ನು ಮನ್ನಾ ಮಾಡಲಾಗುತ್ತದೆ ಮತ್ತೆ ಯಾವ ಯಾವ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಲಾಗುತ್ತದೆ ಹಾಗೆ ಎಷ್ಟು ಸಾಲವನ್ನು ಮನ್ನಾ ಮಾಡಲಾಗುತ್ತದೆ, ಕೋವಿಡ್ 19 ರಿಂದ ಎಷ್ಟು ಜನ ರೈತರು ಮೃತಪಟ್ಟಿದ್ದಾರೆ, ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ಬ್ಯಾಂಕುಗಳಲ್ಲಿ ಈ ಮೃತಪಟ್ಟ ರೈತರು ಎಷ್ಟು ಸಾಲವನ್ನು ತೆಗೆದುಕೊಂಡಿದ್ದಾರೆ, ಎಷ್ಟು ಸಾಲವನ್ನು ಮನ್ನಾ ಮಾಡಲಾಗುತ್ತೆ ಅನ್ನೋದನ್ನ ತಿಳಿಯೋಣ.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.

 

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.

Farmer’s loan waiver scheme 2021-ರೈತರ ಸಾಲ ಮನ್ನಾ.

ಯಾವ ಯಾವ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಲಾಗುತ್ತದೆ ಅನ್ನೋದನ್ನ ನೋಡುವುದಾದರೆ, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಂತಹ ಮೃತ ರೈತರ ಸಾಲವನ್ನು ಮನ್ನಾ ಮಾಡೋದಕ್ಕೆ ರಾಜ್ಯ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಕೊರೋನದಿಂದ ಮೃತಪಟ್ಟ ರೈತರ ಸಂಖ್ಯೆ ಎಷ್ಟು ಅನ್ನೋದನ್ನ ನೋಡುವುದಾದರೆ 10187 ರೈತರು ಕೊರೋನದಿಂದ ಮೃತ ಪಟ್ಟಿದ್ದಾರೆ. ಈ ಮೃತಪಟ್ಟ ರೈತರು ಬೇರೆ ಬೇರೆ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸುಮಾರು79.47 ಕೋಟಿ ರೂಪಾಯಿ ಮೊತ್ತದ ಸಾಲವನ್ನು ಮನ್ನಾ ಮಾಡೋದಕ್ಕೆ ರಾಜ್ಯ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

Farmer’s loan waiver scheme 2021-ರೈತರ ಸಾಲ ಮನ್ನಾ.

ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಇದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ನಿಮಗೆ ಗೊತ್ತಿರುವಂತೆ 2020-21ನೆ ಸಾಲಿನಲ್ಲಿ ಸುಮಾರು 24.50 ಲಕ್ಷ ರೈತರ 15300 ಕೋಟಿ ಹಣವನ್ನು ಅಲ್ಪಾವಧಿಯ ಸಾಲ ಮತ್ತು ಮಧ್ಯಮ ಅವಧಿಯ ಬೆಳೆ ಸಾಲ ನೀಡಲಾಗಿತ್ತು. ಹಾಗೆ 25.67 ಲಕ್ಷ ರೈತರಿಗೆ ಸುಮಾರು 17108 ಕೋಟಿ ಅಲ್ಪಾವಧಿ ಸಾಲ ಮತ್ತು ಮಧ್ಯಮ ಅವಧಿಯ ಬೆಳೆ ಸಾಲವಾಗಿ ನೀಡಲಾಗಿತ್ತು. ಈ 25.67 ಲಕ್ಷ ರೈತರಲ್ಲಿ ಕೊರೋನದಿಂದ 10187 ರೈತರು ಮೃತಪಟ್ಟಿದ್ದಾರೆ. ಈ ಮೃತಪಟ್ಟ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡೋದಕ್ಕೆ ಇವಾಗ ರಾಜ್ಯ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ.

ಒಟ್ಟಾರೆಯಾಗಿ ಸುಮಾರು 10187 ರೈತರು ಕೋವಿಡ್ ನಿಂದ ಮೃತಪಟ್ಟಿದ್ದಾರೆ.ಈ ಮೃತಪಟ್ಟ ರೈತರು ಸುಮಾರು 79.47 ಕೋಟಿ ಸಾಲವನ್ನು ಪಡೆದಿರುತ್ತಾರೆ. ಮೃತಪಟ್ಟ ರೈತರ ಕುಟುಂಬಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ರೈತರ ಸಾಲವನ್ನು ಮನ್ನಾ ಮಾಡೋದಕ್ಕೆ ಮುಂದಾಗಿದೆ.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

Leave a Comment