How to apply for seva Sindhu?ಸೇವಾ ಸಿಂಧು ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ?

How to apply for seva Sindhu

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಸೇವಾಸಿಂಧು ಪೋರ್ಟಲ್ ನಲ್ಲಿ ಆರ್ಥಿಕ ಧನಸಹಾಯಕ್ಕಾಗಿ ಅರ್ಜಿಯನ್ನು ಯಾವ ರೀತಿ ಸಲ್ಲಿಸುವುದು, ಯಾರೆಲ್ಲಾ ಆರ್ಥಿಕ ಧನಸಹಾಯಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು, ಯಾರೆಲ್ಲಾ ಅರ್ಜಿಯನ್ನು ಸಲ್ಲಿಸದೇ ಇದ್ದರೂ ಸಹಿತ ಆರ್ಥಿಕ ಧನಸಹಾಯವನ್ನು ಪಡೆಯಬಹುದು ಅನ್ನೋದರ ಬಗ್ಗೆ ಇವತ್ತಿನ ಪೋಸ್ಟ್ನಲ್ಲಿ ತಿಳಿಯೋಣ.

How to apply for seva sindhu

ಈ ಪೋಸ್ಟನ್ನು ಆದಷ್ಟು ಜನರಿಗೆ ಶೇರ್ ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವಂತಹ ಕಲಾವಿದರಿಗೆ, ಆಟೋರಿಕ್ಷಾ ಚಾಲಕರಿಗೆ ಆಮೇಲೆ ಕಟ್ಟಡ ಕಾರ್ಮಿಕರಿಗೆ ಈ ಪೋಸ್ಟನ್ನು ಆದಷ್ಟು ಶೇರ್ ಮಾಡಿ.

ಮೊದಲನೆಯದಾಗಿ ನೀವೇನಾದರೂ ಕಟ್ಟಡ ಕಾರ್ಮಿಕರಾಗಿದ್ದಾರೆ, ನಿಮ್ಮ ಹತ್ತಿರ labour card ಇತ್ತು ಅಂದರೆ ನೀವು ಯಾವುದೇ portal ಗೆ ಹೋಗ್ಬಿಟ್ಟು ಅರ್ಜಿಯನ್ನು ಸಲ್ಲಿಸುವ ಅಂತಹ ಅವಶ್ಯಕತೆ ಇಲ್ಲ. ನೀವು ಕಟ್ಟಡ ಕಾರ್ಮಿಕರಾಗಿ registration ಮಾಡಿಕೊಂಡಿದ್ದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ deposit ಆಗುತ್ತೆ. ಇದರ ಕುರಿತಾಗಿ ನೀವು ಯಾವುದೇ ಒಂದು ಕಚೇರಿಗೆ ಸಂಪರ್ಕಿಸುವುದು ಆಗಲಿ, ಮಧ್ಯವರ್ತಿಗಳ ಸಂಪರ್ಕ ಮಾಡುವುದರ ಅವಶ್ಯಕತೆ ಇರುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ Aadhar card compulsory ಆಗಿ link ಮಾಡಬೇಕಾಗುತ್ತೆ, ಏನಾದರೂ labour card ಗೆ link ಇರುವಂತಹ ಒಂದು ಬ್ಯಾಂಕ್ ಖಾತೆ ಏನಾದರೂ ಬಂದ್ ಆಗಿದ್ದರೆ ಅಥವಾ cancel ಆಗಿದ್ದರೆ ಅದನ್ನ ಮತ್ತೆ activate ಮಾಡಿಕೊಳ್ಳುವಂತದ್ದು ನಿಮ್ಮ ಒಂದು ಕೆಲಸವಾಗಿರುತ್ತದೆ.

How to apply for seva Sindhu

ಎರಡನೆಯದಾಗಿ ನೀವೇನಾದರೂ taxi ಚಾಲಕರಾಗಿದ್ದಾರೆ ಅಥವಾ ಡ್ರೈವರ್ ಆಗಿದ್ದಾರೆ, ನೀವೇನಾದರೂ ಕಲಾವಿದರಾಗಿದ್ದಾರೆ ನಿಮಗೂ ಸಹಿತ ಸರ್ಕಾರದ ಕಡೆಯಿಂದ ಧನಸಹಾಯ ಸಿಗ್ತಾ ಇದೆ. ಹಾಗಾದ್ರೆ ಇವರು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಅನ್ನೋದನ್ನು ಈ ಪೋಸ್ಟ್ನಲ್ಲಿ ತಿಳಿಸಿಕೊಡುತ್ತೇನೆ.

ನಿಮ್ಮ ಮೊಬೈಲ್ ಫೋನ್ ಮೂಲಕನೇ ನೀವು ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಮೊಬೈಲ್ ಫೋನಿನಲ್ಲಿರುವ Chrome browserಅನ್ನು ಓಪನ್ ಮಾಡಿ Google ನಲ್ಲಿ ಸೇವಾ ಸಿಂಧು ಅಂತ ಟೈಪ್ ಮಾಡಿ, ಸೇವಾ ಸಿಂಧು portal ಓಪನ್ ಆದ ನಂತರ homescreen ನ first option ನಲ್ಲಿ disclosement of cash for COVID-19 relief to auto rickshaw drivers, taxi drivers and maxi cab drivers ಅಂತ ಇರುತ್ತೆ, ಅದರ ಮೇಲೆ ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ನಂತರ ನಿಮ್ಮ ಅರ್ಜಿ forum ಓಪನ್ ಆಗುತ್ತೆ. ಅರ್ಜಿಯನ್ನು ನೀವು compulsory ಆಗಿ ಆಂಗ್ಲ ಭಾಷೆಯಲ್ಲಿಯೇ ಭರ್ತಿ ಮಾಡಬೇಕಾಗುತ್ತೆ. Incase, ನಿಮಗೆ ಏನಾದರೂ ಈ ಅರ್ಜಿಯನ್ನು ಭರ್ತಿಮಾಡಲು ಕಷ್ಟ  ಆಗುತ್ತೆ ಅಂದರೆ, ನಿಮ್ಮ ಮನೆಯಲ್ಲಿರುವ ಇಂಗ್ಲಿಷ್ ಬಲ್ಲವರ ಸಹಾಯದಿಂಂದ ಭರ್ತಿ ಮಾಡಿಸಿಕೊಳ್ಳಿ, ಯಾಕಂದ್ರೆ spelling mistake ಆದರೆ, ಮೊಬೈಲ್ ನಂಬರ್ enter ಮಾಡುವುದು ಅಥವಾ ಬ್ಯಾಂಕ್ ಅಕೌಂಟ್ ನಂಬರ್ enter ಮಾಡುವುದು ತಪ್ಪು ಮಾಡಿದರೆ ತುಂಬಾ ಪ್ರಾಬ್ಲಮ್ ಆಗುತ್ತೆ. ಈ ಒಂದು ಕಾರಣಕ್ಕಾಗಿ application ಅನ್ನು ನೀಟಾಗಿ ಭರ್ತಿ ಮಾಡಬೇಕಾಗುತ್ತದೆ.

How to apply for seva Sindhu

ಅರ್ಜಿಯಲ್ಲಿ ಮೊದಲಿಗೆ ನೀವು ನಿಮ್ಮ ಹೆಸರನ್ನು Aadhar card ನಲ್ಲಿ ಇರುವ ಹಾಗೆ ನಮೂದಿಸಬೇಕು. ಇದಾದ ನಂತರ ನಿಮ್ಮ Aadhar number ನಮೂದಿಸಿ. ಆಮೇಲೆ ಪರಿಹಾರ ನಿಧಿ ಪಡೆಯುವ ವರ್ಷವನ್ನು ನಮೂದಿಸಿ. ಇದಾದ ನಂತರ ನಿಮ್ಮ ವಿಳಾಸ, ಜಿಲ್ಲೆ ಯಾವ ತಾಲೂಕು ಮತ್ತು category ಯನ್ನ ಆಯ್ಕೆ ಮಾಡಿ. ಇದಾದ ನಂತರ ನಿಮ್ಮ ಒಂದು DL number ಅನ್ನ compulsory ಆಗಿ enter ಮಾಡಬೇಕಾಗುತ್ತೆ. ಆಮೇಲೆ DL validity date ಅನ್ನ ನಮೂದಿಸಬೇಕಾಗುತ್ತದೆ, ನೀಟಾಗಿ ಎಲ್ಲಾ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ, Badge ಅನ್ನ ನಮೂದಿಸಿ, ವಾಹನದ class ಅನ್ನ ನಮೂದಿಸಿ. ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ CAPTCHA ವನ್ನ ನಮೂದಿಸಿ submit ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತೆ. ಇದಾದನಂತರ ನಿಮಗೆ acknowledgement ನಂಬರ್ ಸಿಗುತ್ತೆ, ಈ ನಂಬರ್ ಇಟ್ಟುಕೊಂಡು ನಿಮ್ಮ ಅರ್ಜಿಯ status ಅನ್ನ check ಮಾಡ್ತಾ ಇರಬಹುದು.

How to apply for seva Sindhu

ಅರ್ಜಿಯನ್ನು ಸಲ್ಲಿಸುವಾಗ ಯಾವುದೇ ಒಂದು ತಪ್ಪನ್ನು ಕೂಡ ಮಾಡಬೇಡಿ. ನಿಮ್ಮ ಸರಿಯಾದ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿ. ಬ್ಯಾಂಕ್ ಖಾತೆಯ ನಂಬರ್, ನಿಮ್ಮ ಆಧಾರ್ ನಂಬರನ್ನು ನಮೂದಿಸಿ ನೀವು ಆರಾಮವಾಗಿ ಐದರಿಂದ ಹತ್ತು ನಿಮಿಷಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದಾದನಂತರ ನೀವೇನಾದರೂ ಕಲಾವಿದರಾಗಿದ್ದೀರಿ ಅಂದರೆ, ಕಲಾವಿದರಿಗೆ ಸಹಿತ COVID-19 ರ ಎರಡನೇ ಅಲೆ ಹಿನ್ನಲೆಯಲ್ಲಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವಂತಹ ಕಲಾವಿದರಿಗೆ ಆರ್ಥಿಕ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ,

Leave a Comment