Birth certificate-ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ವಿಳಾಸ ತಿದ್ದುಪಡಿ ಮಾಡುವುದು ಹೇಗೆ?

ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ವಿಳಾಸ ತಿದ್ದುಪಡಿ ಮಾಡಬಹುದು, ಜೊತೆಗೆ ಹೆಸರು ಬದಲಾವಣೆ ಮಾಡುವುದಕ್ಕೆ ಅವಕಾಶವಿದೆ, ಹಾಗೆ ತಂದೆ ಮತ್ತು ತಾಯಿ ಹೆಸರು ಕೂಡ ತಿದ್ದುಪಡಿ ಆಗುತ್ತೆ. ವಿಳಾಸವನ್ನು ಕೂಡ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡಬೇಕೆಂದರೆ ಕೆಲವು ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಬೇಕಾಗುತ್ತೆ. ಹಾಗಾದರೆ ಏನೆಲ್ಲ ದಾಖಲೆಗಳು ಬೇಕೆಂದು ಈ ಕೆಳಗೆ ನೋಡೋಣ.

New schemes announced by basavaraj bommai- ನೂತನ ಮುಖ್ಯಮಂತ್ರಿಗಳಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್.

Birth certificate-ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ವಿಳಾಸ ತಿದ್ದುಪಡಿ ಮಾಡುವುದು ಹೇಗೆ?

  • ಮಗುವಿನ ಹಳೆಯ ಜನನ ಪ್ರಮಾಣಪತ್ರ.
  • ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ.
  • ಇ-ಸ್ಟ್ಯಾಂಪ್ ಪೇಪರ್ ಅಫಿದವಿಟ್ ಮಾಡಿಸಿರಬೇಕು.

ಮುಖ್ಯವಾಗಿ ಅಫಿಡವಿಟ್ನಲ್ಲಿ ಏನೇನು ನಮೂದಿಸಬೇಕೆಂದರೆ, ಹೆಸರು ಯಾವ ಕಾರಣಕ್ಕೆ ತಿದ್ದುಪಡಿ ಮಾಡುತ್ತಿದ್ದೀರಾ ಎಂದು ತಿಳಿಸಬೇಕು. ಮತ್ತು ಈ ಹಿಂದೆ ಜನನ ಪ್ರಮಾಣ ಪತ್ರದಲ್ಲಿ ಏನಿತ್ತು, ಇವಾಗ ಏನು ತಿದ್ದುಪಡಿ ಮಾಡಬೇಕು ಅಂತ ಇದ್ದೀರಾ, ಈ ಎಲ್ಲ ವಿಷಯಗಳನ್ನು ಸರಿಯಾಗಿ ಬರೆಯಬೇಕು. ಹೆಸರಿನಲ್ಲಿ spelling mistake ಆಗದಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಮಗುವಿನ ಹೆಸರು, ತಂದೆ ಮತ್ತು ತಾಯಿಯ ಹೆಸರು ಮತ್ತು ವಿಳಾಸ ತಿದ್ದುಪಡಿ ಕುರಿತು ಬರೆಸಬೇಕು.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

Birth certificate-ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ವಿಳಾಸ ತಿದ್ದುಪಡಿ ಮಾಡುವುದು ಹೇಗೆ?

Birth certificate-ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ವಿಳಾಸ ತಿದ್ದುಪಡಿ ಮಾಡುವುದು ಹೇಗೆ?

 

ಪುರಸಭೆ ಅಥವಾ ಸಿವಿಲ್ ಕೋರ್ಟ್ ಬಳಿಯಿರುವ ಜೆರಾಕ್ಸ್ಅಂಗಡಿಗಳಲ್ಲಿ ಈ ಅಫಿದವಿಟ್ ಮಾಡಿಕೊಡುತ್ತಾರೆ. ಇದರ ಜೊತೆಗೆ ಇನ್ನೊಂದು ಅರ್ಜಿಯು ಬೇಕಾಗುತ್ತದೆ ಅದು ಯಾವುದೆಂದರೆ ಜನನ ಪ್ರಮಾಣಪತ್ರ ತಿದ್ದುಪಡಿಗಾಗಿ ಒಂದು ಅರ್ಜಿ ಸಿಗುತ್ತೆ ಈ ಅರ್ಜಿಯನ್ನು ತೆಗೆದುಕೊಂಡು ಜೆರಾಕ್ಸ್ ಸೆಂಟರ್ನಲ್ಲಿ ಭರ್ತಿ ಮಾಡಿಸಬೇಕು.

Poultry farming scheme-ಕೋಳಿ ಸಾಕಾಣಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ 4 ಲಕ್ಷ ಸಹಾಯಧನ.

ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ಜನನ ಪ್ರಮಾಣ ಪತ್ರವನ್ನು ಎಲ್ಲಿ ತಿದ್ದುಪಡಿ ಮಾಡಿಸಬೇಕೆಂದರೆ, ನೀವು ಎಲ್ಲಿ ಜನನ ಪ್ರಮಾಣ ಪತ್ರ ಮಾಡಿಸಿದ್ದರಾ ಆ ಕಚೇರಿಗೆ ಹೋಗಬೇಕು. ಕಚೇರಿಯಲ್ಲಿ ಜನನ ಪ್ರಮಾಣ ಪತ್ರ ತಿದ್ದುಪಡಿ ಗೋಸ್ಕರ ಅರ್ಜಿಯನ್ನು ನೀವು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ತಿದ್ದುಪಡಿ ಮಾಡಿದ ಜನನ ಪ್ರಮಾಣ ಪತ್ರವು ಪುರಸಭೆ ಆಗಿದ್ದರೆ ಬೇಗ ಸಿಗುತ್ತದೆ, ಮಹಾನಗರಪಾಲಿಕೆ ಆಗಿದ್ದರೆ ಸ್ವಲ್ಪ ವಿಳಂಬವಾಗಬಹುದು. ಜಾಸ್ತಿ ಅಂದರೆ 7 ದಿವಸ ಕೂಡ ಆಗಬಹುದು. ಪ್ರತಿ ಪುಟಕ್ಕೂ 5 ರೂಪಾಯಿಯಂತೆ ನಿಮಗೆ ಬೇಕಾದಷ್ಟು ಪ್ರತಿಯನ್ನು ತೆಗೆದುಕೊಂಡು ಹಣವನ್ನು ಪಾವತಿಸಬೇಕು. ಈ ರೀತಿಯಾಗಿ ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಬಹುದು.

Scholarship alert-1ರಿಂದ 10ನೇ ತರಗತಿಯ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.

Leave a Comment