Kissan credit card-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.

Kissan credit card-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು? ಈ ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಇರುವ ಲಾಭಗಳೇನು? ಮತ್ತು ಇದಕ್ಕೆ ಹೇಗೆ ಅರ್ಜಿಯನ್ನು ಸಲ್ಲಿಸುವುದು ಅನ್ನೋದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಪೋಸ್ಟ್ನಲ್ಲಿ ತಿಳಿದುಕೊಳ್ಳಲು ಇದ್ದೀರಾ.

Kissan credit card-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.

Kissan credit card-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.

ಮೊದಲಿಗೆ ನಾವು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಏನು ಅಂತ ನೋಡುವುದಾದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಭಾರತದಾದ್ಯಂತ ರೈತರಿಗೆ ಅಲ್ಪಾವಧಿ ಸಾಲವನ್ನು ನೀಡುವ ಯೋಜನೆಯಾಗಿದೆ. ಇದರಲ್ಲಿ ರೈತರು ಬೆಳೆ, ಕೃಷಿ ಮತ್ತು ಅವುಗಳ ಉತ್ಪನ್ನಗಳ ನಿರ್ವಹಣೆಯ ಸಂದರ್ಭದಲ್ಲಿ ರೈತರು ಅನುಭವಿಸುವ ಯಾವುದೇ ಹಣಕಾಸಿನ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ರೈತರು ಕನಿಷ್ಠ 10 ಸಾವಿರದಿಂದ 50 ಸಾವಿರದವರೆಗೂ ಸಾಲವನ್ನು ಪಡೆಯಬಹುದು.

How to make birth certificate- ಜನನ ಪ್ರಮಾಣ ಪತ್ರ ಹೇಗೆ ಮತ್ತು ಎಲ್ಲಿ ಮಾಡಿಸಬೇಕು.

Kissan credit card-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.

ಈ ಕಿಸಾನ್ ಕ್ರೆಡಿಟ್ ಕಾರ್ಡ್ ನ ಮತ್ತೊಂದು ಉಪಯೋಗ ಏನು ಅಂದ್ರೆ ಯಾವುದೇ ನೈಸರ್ಗಿಕ ವಿಪತ್ತಿನಿಂದ ನಮ್ಮ ಬೆಳೆ ಹಾಳಾದರೆ ಅದರ ಪರಿಹಾರ ಮರುಪಾವತಿ ಅಥವಾ ನಷ್ಟ ಮರುಹೊಂದಿಸಲು ಇದು ಅನುಮೋದಿಸುತ್ತದೆ. ಅಂದರೆ ಹಾಳಾದ ಬೆಳೆಗಳಿಗೆ ವಿಮೆಯನ್ನು ಸಹ ಹೊಂದಿರುತ್ತದೆ. ಇದರಿಂದ ರೈತರಿಗೆ ಸ್ವಲ್ಪ ಸಹಾಯವಾಗುತ್ತೆ ಅಂತ ಹೇಳಬಹುದು.

ಹಾಗಾದರೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು ಯಾವುದೆಲ್ಲ ಅಂತ ನೋಡುವುದಾದರೆ,

  1. ಆಧಾರ್ ಕಾರ್ಡ್
  2. ರೇಷನ್ ಕಾರ್ಡ್
  3. ವಾಸಸ್ಥಳ ದೃಢೀಕರಣ ಪತ್ರ
  4. ಯಾವುದೇ ಬ್ಯಾಂಕಿನಲ್ಲಿ ಸಾಲ ಉಳಿಸಿಕೊಂಡಿಲ್ಲ ಎಂಬ ಸ್ಪಷ್ಟವಾದ affidavit.

ನೀವು ಇಷ್ಟು ದಾಖಲೆಗಳನ್ನು ತಯಾರು ಮಾಡಿದ ನಂತರ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು, ಈ ಕಿಸಾನ್ ಕ್ರೆಡಿಟ್ ಕಾರ್ಡ್ ನ ಎಲ್ಲಿ ಪಡೆಯಬೇಕು ಅನ್ನೋದನ್ನ ನೋಡುವುದಾದರೆ,

  1. ಸಹಕಾರಿ ಬ್ಯಾಂಕುಗಳು
  2. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  3. ಬ್ಯಾಂಕ್ ಆಫ್ ಇಂಡಿಯಾ
  4. ಐಡಿಬಿಐ ಬ್ಯಾಂಕ್

 

DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.https://mahithimithra.com/day-nulm-scheme/

Kissan credit card-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.

ಹೀಗೆ ಹಲವಾರು ಬ್ಯಾಂಕುಗಳಲ್ಲಿ ಈ ಕಿಸಾನ್ ಕ್ರೆಡಿಟ್ ಕಾರ್ಡ್ ನ ಸೌಲಭ್ಯವನ್ನು ಪಡೆಯಬಹುದು. ನಮ್ಮ ಎಲ್ಲ ರೈತರು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಲಾಭವನ್ನು ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನ ಮತ್ತೊಂದು ಗಮನಾರ್ಹ ವಿಷಯ ಏನು ಅಂದರೆ ಇದು ಕೇವಲ ಬೆಳೆಗಳಿಗೆ ಹಾಗೂ ರೈತರ ಉತ್ಪನ್ನಗಳಿಗೆ ಮಾತ್ರ ವಿಮೆಯನ್ನು ಕೊಡುವುದಲ್ಲದೆ, ಸಾಲವನ್ನು ಕೊಡುವುದಲ್ಲದೆ ರೈತರಿಗೂ ಸಹ ವಿಮೆಯನ್ನು ಕೊಡುತ್ತೆ. ಅದು ಹೇಗೆ ಅಂದರೆ ಅಂಗವಿಕಲ ಆಗಿರಬಹುದು, ಕೈಕಾಲು, ಕಣ್ಣು ಇದೇ ರೀತಿ ವಿಮೆಯನ್ನು ನಾವು 10 ಸಾವಿರದಿಂದ 50 ಸಾವಿರದವರೆಗೂ ನಾವು ವಿಮೆಯನ್ನು claim ಮಾಡುವ ಸೌಲಭ್ಯವನ್ನು ಕೂಡ ನೀಡಲಾಗಿದೆ.

What is mutual fund- ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ?

Leave a Comment