KSOU Recruitment 2023: ನಮಸ್ಕಾರ ನೆಚ್ಚಿನ ಓದುಗರೇ,ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 37 ಭೋದಕೇತರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರವು ಸೂಚಿಸಿದೆ. ನೀವೇನಾದರೂ ರಾಜ್ಯ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30 2023 ರಂದು ಅಥವಾ ಅದಕ್ಕೂ ಮೊದಲು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.
ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು.
Table of Contents
ಹುದ್ದೆಯ ಹೆಸರು KSOU Recruitment 2023
- ಮೊದಲ ವಿಭಾಗದ್ದ ಸಹಾಯಕ – 4 ಹುದ್ದೆಗಳು
- ಡೇಟಾ ಎಂಟ್ರಿ ಸಹಾಯಕ – 5 ಹುದ್ದೆಗಳು
- ಎರಡನೇ ವಿಭಾಗದ ಸಹಾಯಕ – 8 ಹುದ್ದೆಗಳು
- ಬೆರಚ್ಚುಗಾರ ಮತ್ತು ಸಹಾಯಕ – 1 ಹುದ್ದೆ
- ವಾಹನ ಚಾಲಕ – 1 ಹುದ್ದೆ
- ಎಲಕ್ಟ್ರೀಷಿಯನ್ – 1 ಹುದ್ದೆ
- ಪ್ಲ0ಬರ್ – 1 ಹುದ್ದೆ
- ಪರಿಚಾರಕ – 2 ಹುದ್ದೆ
- ಗ್ಯಾಂಗ್ ಮ್ಯಾನ್ – 1 ಹುದ್ದೆ
- ಸೇವಕ – 5 ಹುದ್ದೆ
- ಸ್ವೀಪರ್ – 2 ಹುದ್ದೆ
- ಸಹಾಯಕ – 1 ಹುದ್ದೆ
KSOU Recruitment 2023|ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರಿನಲ್ಲಿ 37 ಭೋದಕೇತರ ಹುದ್ದೆಗಳು.
ವಿದ್ಯಾರ್ಹತೆ
- ಮೊದಲ ವಿಭಾಗದ್ದ ಸಹಾಯಕ – ಪದವಿ
- ಡೇಟಾ ಎಂಟ್ರಿ ಸಹಾಯಕ – ಪಿಯುಸಿ,ಪದವಿ
- ಎರಡನೇ ವಿಭಾಗದ ಸಹಾಯಕ – ಪಿಯುಸಿ,ಪದವಿ
- ಬೆರಚ್ಚುಗಾರ ಮತ್ತು ಸಹಾಯಕ – ಪಿಯುಸಿ,ಪದವಿ
- ವಾಹನ ಚಾಲಕ – 10 ನೇ
- ಎಲಕ್ಟ್ರೀಷಿಯನ್ – SSLC, ಐಟಿಐ , ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಪ್ಲ0ಬರ್ – 7 ನೇ , SSLC
- ಪರಿಚಾರಕ – SSLC
- ಗ್ಯಾಂಗ್ ಮ್ಯಾನ್ – 7 ನೇ , SSLC
- ಸೇವಕ – 7 ನೇ
- ಸ್ವೀಪರ್ – 7 ನೇ
- ಸಹಾಯಕ – 7 ನೇ
ಅನುಭವದ ವಿವರಗಳು
- ವಾಹನ ಚಾಲಕ : ಕನಿಷ್ಟ 3 ವರ್ಷ ವಾಹನ ಚಾಲನೆಯ ಅನುಭವ ಹೊಂದಿರಬೇಕು.
- ಪ್ಲ0ಬರ್ : 2 ವರ್ಷಗಳ ಅನುಭವವನ್ನು ಹೊಂದಿರಬೇಕು.
ವಯೋಮಿತಿ
- ಅಭ್ಯರ್ಥಿಯ ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಟ 35 ವರ್ಷ ವರ್ಷ ಆಗಿರಬೇಕು.
KSOU Recruitment 2023|ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರಿನಲ್ಲಿ 37 ಭೋದಕೇತರ ಹುದ್ದೆಗಳು.
ವಯೋಮಿತಿ ಸಡಿಲಿಕೆ
- SC/ST/Cat-1 ಅಭ್ಯರ್ಥಿಗಳು : 05 ವರ್ಷಗಳು
- OBC ಅಭ್ಯರ್ಥಿಗಳು : 03 ವರ್ಷಗಳು
ವೇತನ
ರೂ. 17,000 – 58,250/-
ಉದ್ಯೋಗ ಸ್ಥಳ
- ಮೈಸೂರ್ – ಕರ್ನಾಟಕ
ಅರ್ಜಿ ಶುಲ್ಕ
- SC/ST/Cat-1 ಅಭ್ಯರ್ಥಿಗಳು: ರೂ .500/-
- ಇತರ ಎಲ್ಲಾ ಅಭ್ಯರ್ಥಿಗಳು : ರೂ .1000
- ಪಾವತಿ ವಿಧಾನ : ಆನ್ಲೈನ್
KSOU Recruitment 2023|ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರಿನಲ್ಲಿ 37 ಭೋದಕೇತರ ಹುದ್ದೆಗಳು.
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
- ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
- ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.
- ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಇ ಕೆಳಗೆ ನೀಡಲಾದ ವಿಳಾಸಕ್ಕೆ ಪೋಸ್ಟ್ ಮೂಲಕ ರವಾನಿಸುವುದು.
ವಿಳಾಸ ,
ಕುಲಪತಿಗಳು,ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ, ಮುಕ್ತ ಗಂಗೋತ್ರಿ , ಮೈಸೂರ್ – 570006.
ಪ್ರಮುಖ ದಿನಾಂಕ
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16/08/2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/09/2023
ಪ್ರಮುಖ ಲಿಂಕ್ ಗಳು
ಪಿಡಿಎಫ್ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ಲಿಂಕ್ : ksoumysuru.ac.in

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.