PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಅನ್ನೋದರ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿ ಕೊಡ್ತಾ ಇದ್ದೀನಿ.

PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

ಹೌದು, ನಿಮಗೆಲ್ಲ ಗೊತ್ತಿರುವಂತೆ ಈಗಾಗಲೇ ರೈತರ ಖಾತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 8 ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ನೇರವಾಗಿ ಜಮಾ ಮಾಡಿರುತ್ತದೆ. ಹಾಗಾದರೆ 9 ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ಯಾವಾಗ ಜಮೆ ಮಾಡುತ್ತೆ ಅನ್ನೋದನ್ನ ತಿಳಿಯೋಣ.

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

ಮೊದಲಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ತೆರೆಯಬೇಕು. ಈ ವೆಬ್ಸೈಟ್ ನ ಲಿಂಕನ್ನು ಪೋಸ್ಟ್ನ ಕೊನೆಯಲ್ಲಿ ನೀಡಿರುತ್ತೇನೆ, ಇದನ್ನು ನೀವು ತೆರೆದು 9ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈಗಾಗಲೇ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎಂಟನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ, ಹಾಗಾದರೆ 9 ನೇ ಕಂತಿನ ಹಣ ಯಾವಾಗ ಬರುತ್ತೆ ಅನ್ನೋ ಚಿಂತೆ ರೈತರಲ್ಲಿದೆ.

Farmer’s loan waiver scheme 2021-ರೈತರ-ಸಾಲ-ಮನ್ನಾ.

PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

ಸ್ನೇಹಿತರೆ ನಿಮಗೆ ಗೊತ್ತಿರಬಹುದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅನ್ನೋದು ಒಂದು ವರ್ಷಕ್ಕೆ ಮೂರು ಕಂತಿನ ಪ್ರಕಾರ 6 ಸಾವಿರ ರೂಪಾಯಿಯಂತೆ ನೀಡಲಾಗುತ್ತದೆ. ಅಂದರೆ ಒಂದು ವರ್ಷಕ್ಕೆ ಮೂರು ಕಂತನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಅಂದರೆ, ಈ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಿದಾಗ ಅಲ್ಲಿ period ಅನ್ನೋ option ಇರುತ್ತೆ. ವರ್ಷದಲ್ಲಿ ಮೊದಲನೇ ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಅಂದರೆ ಏಪ್ರಿಲ್ನಿಂದ ಹಿಡಿದು ಜುಲೈ ಕೊನೆಯ ತಿಂಗಳೊಳಗೆ ಈ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡುತ್ತಾರೆ. ಇನ್ನು ಎರಡನೇ ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಅಂದರೆ, ಆಗಸ್ಟ್ ಮೊದಲನೇ ವಾರದಿಂದ ಹಿಡಿದು ನವೆಂಬರ್ ಕೊನೆಯ ತಿಂಗಳೊಳಗೆ ಬಿಡುಗಡೆ ಮಾಡುತ್ತಾರೆ. ಇನ್ನು ಮೂರನೇ ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಅಂದರೆ ಡಿಸೆಂಬರ್ ಮೊದಲನೇ ವಾರದಿಂದ ಮಾರ್ಚ್ ಕೊನೆಯ ತಿಂಗಳೊಳಗೆ ಬಿಡುಗಡೆ ಮಾಡಿದ್ದರೆ.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

 

ಇದು ಜುಲೈ ಆಗಿರುವುದರಿಂದ ಎಂಟನೇ ಕಂತಿನ ಹಣ ಬಿಡುಗಡೆಯಾಗಿ ಇರುತ್ತದೆ. ಜುಲೈ ಮುಗಿದಮೇಲೆ ಬರುವುದು ಆಗಸ್ಟ್ ಅಂದರೆ ಆಗಸ್ಟ್ ಮೊದಲ ವಾರದಲ್ಲಿ ಎರಡನೇ ಕಂತಿನ ಹಣ ಬಿಡುಗಡೆಯಾಗುತ್ತದೆ. ಅಂದರೆ ಆಗಸ್ಟ್ ಮೊದಲನೇ ವಾರದಲ್ಲಿ ಬರುವುದು 9ನೇ ಕಂತಿನ ಹಣ ಆಗಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9 ನೇ ಕಂತಿನ ಹಣ ಆಗಸ್ಟ್ ಮೊದಲನೇ ವಾರದಿಂದ ನವೆಂಬರ್ ಕೊನೆಯ ಒಳಗಡೆ ಜಮಾ ಆಗುತ್ತದೆ. ಇನ್ನು ನೀವು ಎರಡು ವಾರಗಳ ಕಾಲ 9ನೇ ಕಂತಿನ ಹಣ ಜಮಾವಣೆ ಆಗುವುದಕ್ಕೆ ಕಾಯಬೇಕಾಗುತ್ತದೆ.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್.https://pmkisan.gov.in/

Leave a Comment