Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಕೃಷಿ ನೀರಾವರಿಗಾಗಿ ಶೇಕಡ 90ರಷ್ಟು ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಯೋಜನೆಯಲ್ಲಿ ಯಾವೆಲ್ಲಾ ಕೃಷಿ ಉಪಕರಣಗಳನ್ನು ಕೊಳ್ಳಲು ಎಷ್ಟು ಸಬ್ಸಿಡಿ ನೀಡಲಾಗುತ್ತದೆ, ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ಹೊಂದಿರಬೇಕು, ಈ ಯೋಜನೆಗೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಯಾವುದು ಹಾಗೂ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಈ ಎಲ್ಲಾ ಮಾಹಿತಿಯನ್ನು ನೀವು ಈ ಪೋಸ್ಟ್ನಲ್ಲಿ ತಿಳಿಯಲು ಇದ್ದೀರಾ.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

Pradhan mantri krishi sinchai yojana

ಪ್ರಧಾನಮಂತ್ರಿ ಸಿಂಚಯಿ ಯೋಜನೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಗೆ ಶೇಕಡ 90ರಷ್ಟು ಸಹಾಯಧನ ನೀಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರು ಖರೀದಿಸುವ ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳಿಗೆ ಶೇಕಡ 40% ರಷ್ಟು ಸಹಾಯಧನ ಅಂದರೆ ಸಬ್ಸಿಡಿಯನ್ನ ನೀಡಲಾಗುತ್ತದೆ. ಕೃಷಿ ಪರಿಕರಗಳು ಅಂದರೆ, ಗೊಬ್ಬರ, ಕೀಟನಾಶಕ ಔಷಧಿಗಳು, ಬಿತ್ತನೆ ಬೀಜಗಳು, ರಸಗೊಬ್ಬರ ಹೀಗೆ ರೈತರ ಅನುಕೂಲಕ್ಕೆ ಅವಶ್ಯಕವಿರುವ ಹಾಗೂ ಹಲವಾರು ಕೃಷಿ ಪರಿಕರಗಳನ್ನು ಖರೀದಿಸಬಹುದು.

20 lakh Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.https://mahithimithra.com/business-loan/

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

ಕೃಷಿ ಯಂತ್ರೋಪಕರಣಗಳು ಎಂದರೆ ಟ್ರ್ಯಾಕ್ಟರ್, ಪಂಪ್ಸೆಟ್, ರಾಶಿ ಮಾಡುವ ಯಂತ್ರ, ಟ್ರ್ಯಾಕ್ಟರ್ ಟ್ರೈಲರ್, ಕಲ್ಟಿವೇಟರ್, ಲೆವೆಲರ್ ಬ್ಲೇಡ್, ನೀರಿನ ಟ್ಯಾಂಕರ್, ಡಕ್ ಪುಟ್ ಕಲ್ಟಿವೇಟರ್, ಡಿಸ್ ಆರೋ, ಎಂಬಿ ಫ್ಲೋ, ಬೀಜ ನಾಟಿ ಮಾಡುವ ಯಂತ್ರ, ಒಣಭೂಮಿಯಲ್ಲಿ ಕಳೆ ತೆಗೆಯುವ ಯಂತ್ರ, ಗದ್ದೆಯಲ್ಲಿ ಕಳೆ ತೆಗೆಯುವ ಯಂತ್ರ, ಕಡಲೆಕಾಯಿ ಸಿಪ್ಪೆ ಸುಲಿಯುವ ಯಂತ್ರ, ನೆಲಗಡಲೆ ಮಣ್ಣು ಶುಚಿಗೊಳಿಸುವ ಯಂತ್ರ, ಭತ್ತ ನಾಟಿ ಮಾಡುವ ಯಂತ್ರ, ಮಾವು ಸಪೋಟ ಕೀಳುವ ಯಂತ್ರ, ತೆಂಗಿನಕಾಯಿ ಸುಲಿಯುವ ಸಾಧನ, ತೆಂಗಿನ ಮರ ಹತ್ತುವ ಸಾಧನ ಹಾಗೂ ಅಡಿಕೆ ಸುಲಿಯುವ ಸಾಧನ. ಹೀಗೆ ರೈತರು ಖರೀದಿಸುವ ಪರಿಕರಗಳು ಮತ್ತು ಯಂತ್ರೋಪಕರಣಗಳಿಗೆ ಶೇಕಡ 40% ಸಹಾಯಧನ ಅಂದರೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಅನುಸೂಚಿತ ಜಾತಿಗಳ ಉಪ ಯೋಜನೆಗಳ ಮತ್ತು ಬುಡಕಟ್ಟು ಉಪಯೋಜನೆ ಪವರ್ ಟಿಲ್ಲರ್ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

How to make birth certificate- ಜನನ ಪ್ರಮಾಣ ಪತ್ರ ಹೇಗೆ ಮತ್ತು ಎಲ್ಲಿ ಮಾಡಿಸಬೇಕು.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಯಾವೆಲ್ಲ ದಾಖಲಾತಿಗಳನ್ನು ಹೊಂದಿರಬೇಕು ಎಂದರೆ,

  • ರೈತರ ಜಮೀನಿಗೆ ಸಂಬಂಧಿಸಿದ RTC ಅಂದರೆ ಪಹಣಿ
  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜಿನ 2 ಫೋಟೋಗಳು
  • ಚಾಲ್ತಿಯಲ್ಲಿರುವ ಬ್ಯಾಂಕಿನ passbook

ಈ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿರುತ್ತದೆ. ಪ್ರಧಾನಮಂತ್ರಿ ಸಿಂಚಯಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದರೆ, ಅರ್ಜಿಯನ್ನು ನಿಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆದು ಅರ್ಜಿಗೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬೇಕು.

What is mutual fund- ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ?

Leave a Comment