How to purchase sand online-ಆನ್ಲೈನ್ನಲ್ಲಿ ಮರಳು ಖರೀದಿಸುವುದು ಹೇಗೆ.?
ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಆನ್ಲೈನ್ ಮೂಲಕ ಮರಳನ್ನು ಹೇಗೆ ಖರೀದಿಸುವುದು ಹಾಗೂ ಇದಕ್ಕೆ ಯಾರೆಲ್ಲಾ ವಿಧಾನಗಳನ್ನು ಅನುಸರಿಸಬೇಕು ಅನ್ನೋದರ ಬಗ್ಗೆ ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಾ.
How to purchase sand online-ಆನ್ಲೈನ್ನಲ್ಲಿ ಮರಳು ಖರೀದಿಸುವುದು ಹೇಗೆ.?
ಹಿಂದೆಲ್ಲಾ ಸಾಮಾನ್ಯವಾಗಿ ಜನರು ಮನೆ ಅಥವಾ ಕಟ್ಟಡಗಳನ್ನು ಕಟ್ಟಬೇಕು ಅಂದರೆ ಮರಳಿಗೋಸ್ಕರ ಎಷ್ಟು ಪರದಾಡುತ್ತಿದ್ದರು ಅಂದರೆ ಮರಳಿ ಗೋಸ್ಕರ ಪರದಾಡಿದವರಿಗೆ ಆಕಷ್ಟ ಗೊತ್ತು. ಹೀಗಾಗಿ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಲು ರಾಜ್ಯ ಸರ್ಕಾರ Maralu Mithra(ಮರಳು ಮಿತ್ರ) ಅನ್ನೋ app ಅನ್ನು ಬಿಡುಗಡೆ ಮಾಡಿದೆ. ಈ app ಈಗಾಗಲೇ ಉಡುಪಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಉಡುಪಿ ಜಿಲ್ಲೆಯ ನಾಗರಿಕರು ಈ app ನ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತೆ ಮುಂದೆ ಕರ್ನಾಟಕದಾದ್ಯಂತ ಈ app ನ್ನು launch ಮಾಡುವ ಯೋಜನೆಯನ್ನು ಕೂಡ ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
How to purchase sand online-ಆನ್ಲೈನ್ನಲ್ಲಿ ಮರಳು ಖರೀದಿಸುವುದು ಹೇಗೆ.?
ಯಾಕೆಂದರೆ ಈ ಹಿಂದೆ 1 ton ಮರಳು ಒಂದರಿಂದ ಒಂದುವರೆ ಸಾವಿರ ರೂಪಾಯಿಗೆ ಸಿಗುತ್ತಾ ಇತ್ತು, ಆದರೆ ಮರಳು ಈಗ 1 ton ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಆಗಿರೋದು ನಮಗೆಲ್ಲ ಗೊತ್ತೇ ಇದೆ. ಈ ರೀತಿಯಾಗಿ ಅಕ್ರಮವಾಗಿ ಮರಳನ್ನು ಸಾಗಿಸುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಈ app ನ್ನ launch ಮಾಡಿರುವುದು ಬಳ್ಳಿಯ ವಿಷಯ ಅಂತ ಹೇಳಬಹುದು.
How to purchase sand online-ಆನ್ಲೈನ್ನಲ್ಲಿ ಮರಳು ಖರೀದಿಸುವುದು ಹೇಗೆ.?
ಈ app ನಿಮಗೆ Play Store ನಲ್ಲಿ ಲಭ್ಯವಿದ್ದು, ನೀವು play store ಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು.ಈ app ಡೌನ್ಲೋಡ್ ಮಾಡಿದ ನಂತರ ರಿಜಿಸ್ಟರ್ ಆಗಲು ನಿಮ್ಮ ಹೆಸರು, email, ನಿಮ್ಮ ಅಂಚೆ ವಿಳಾಸವನ್ನು ಹಾಕಿ ರಿಜಿಸ್ಟರ್ ಆಗಬೇಕು. ನಿಮಗೆ ಏನಾದರೂ ಮರಳಿನ ಅಗತ್ಯವಿದ್ದರೆ ನಿಮ್ಮ ಹೆಸರು, ನಿಮ್ಮ ಅಂಚೆ ವಿಳಾಸ ಹಾಗೂ ಮರಳಿನ ಪ್ರಮಾಣ, ಮರಳಿನ ಗುಣಮಟ್ಟ (ನದಿ/ಎಂ ಮರಳು) ಆಯ್ಕೆ ಮಾಡಿ ನಂತರ ಡಿಜಿಟಲ್ ಪಾವತಿ ಮುಖಾಂತರ ನೀವು payment ಮಾಡಬಹುದು.
How to purchase sand online-ಆನ್ಲೈನ್ನಲ್ಲಿ ಮರಳು ಖರೀದಿಸುವುದು ಹೇಗೆ.?
ಸ್ನೇಹಿತರೆ, ಅದೇನೇ ಆಗಲಿ ಕರ್ನಾಟಕ ಮರಳು ಮಿತ್ರ app ನಮ್ಮ ರಾಜ್ಯದಲ್ಲಿ ಜಾರಿ ಗೊಂಡಿರುವುದು, ಮನೆ ಕಟ್ಟುವವರಿಗೆ ಹಾಗೆ ಮುಂದೆ ಮನೆ ಕಟ್ಟಬೇಕು ಅನ್ನುವವರಿಗೆ ಸಂತೋಷದ ವಿಷಯವಾಗಿದೆ.
ಮರಳು ಮಿತ್ರ ಉಡುಪಿ ಡೌನ್ಲೋಡ್ ಮಾಡಲು ಪ್ಲೇಸ್ಟೋರ್ app ಲಿಂಕ್
https://play.google.com/store/apps/details?id=com.udupi.permitholder