Ration card-ರೇಷನ್ ಕಾರ್ಡ್ ಇಲ್ಲದಿದ್ದರೂ ಸಿಗಲಿದೆ ಪಡಿತರ, ಆಗಷ್ಟ್ 31ರ ಒಳಗೆ ಈ ಕೆಲಸ ಮಾಡಿ.

ಕೇಂದ್ರ ಸರ್ಕಾರವು ದೇಶದ ಹಲವು ರಾಜ್ಯಗಳಲ್ಲಿ ಉಚಿತ ಪಡಿತರ ನೀಡಲು ಹೊರಟಿದೆ. ‘one nation one ration card’ ಜಾರಿಯಾದ ನಂತರ, ದೆಹಲಿ-ಎನ್‌ಸಿಆರ್‌ನಲ್ಲಿಇತರ ರಾಜ್ಯಗಳ ಜನರು ಕೂಡಾ ಉಚಿತ ಪಡಿತರ ಪಡೆಯುತ್ತಿದ್ದಾರೆ. ಯುಪಿ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಪಡಿತರ ಚೀಟಿ ಒಂದಿಲ್ಲದಿದ್ದರೂ ಉಚಿತವಾಗಿ ರೇಷನ್ ನೀಡಲಾಗುತ್ತಿದೆ.

Ration card-ರೇಷನ್ ಕಾರ್ಡ್ ಇಲ್ಲದಿದ್ದರೂ ಸಿಗಲಿದೆ ಪಡಿತರ, ಆಗಷ್ಟ್ 31ರ ಒಳಗೆ ಈ ಕೆಲಸ ಮಾಡಿ.

Ration card-ರೇಷನ್ ಕಾರ್ಡ್ ಇಲ್ಲದಿದ್ದರೂ ಸಿಗಲಿದೆ ಪಡಿತರ, ಆಗಷ್ಟ್ 31ರ ಒಳಗೆ ಈ ಕೆಲಸ ಮಾಡಿ.

ಭರದಿಂದ ಸಾಗುತ್ತಿವೆ ಪಡಿತರ ಚೀಟಿ ಕಾರ್ಯ

ಇದರೊಂದಿಗೆ, ದೇಶದಲ್ಲಿ ಹೊಸ ಪಡಿತರ ಚೀಟಿಗಳ ಜೊತೆಗೆ, ಹಳೆಯ ಪಡಿತರ ಚೀಟಿಗಳಲ್ಲಿ ಹೆಸರುಗಳನ್ನು ಸೇರಿಸುವ ಮತ್ತು ಅಳಿಸುವ ಕೆಲಸವೂ ನಡೆಯುತ್ತಿದೆ. ಒಂದು ವೇಳೆ, ನಿಮ್ಮ ಪಡಿತರ ಚೀಟಿಯನ್ನು ಆಧಾರ್  ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರದಿದ್ದರೆ, ಅಥವಾ ನಿಮ್ಮ ಪಡಿತರ ಚೀಟಿಯನ್ನು  ಕೆಲವು ದಿನಗಳವರೆಗೆ ಸ್ಥಗಿತಗೊಳಿಸಿದ್ದರೆ, ಆಗಸ್ಟ್ 31 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕು.

Ration card-ರೇಷನ್ ಕಾರ್ಡ್ ಇಲ್ಲದಿದ್ದರೂ ಸಿಗಲಿದೆ ಪಡಿತರ, ಆಗಷ್ಟ್ 31ರ ಒಳಗೆ ಈ ಕೆಲಸ ಮಾಡಿ.

New schemes announced by basavaraj bommai- ನೂತನ ಮುಖ್ಯಮಂತ್ರಿಗಳಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್.

ಆನ್‌ಲೈನ್ ಆಧಾರ್‌ಗೆ ಲಿಂಕ್ ಮಾಡಿ

ಆನ್‌ಲೈನ್‌ನಲ್ಲ ಪಡಿತರ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬಹುದು. ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ, ಕೇಂದ್ರ ಸರ್ಕಾರದ ಸೂಚನೆಗಳ ಮೇರೆಗೆ, ಪಡಿತರ ಚೀಟಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ. 31 ಆಗಸ್ಟ್ 2021 ರ ನಂತರ, ನಿಮ್ಮ ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅದನ್ನು ನಿರ್ಬಂಧಿಸಲಾಗುತ್ತದೆ.

Ration card-ರೇಷನ್ ಕಾರ್ಡ್ ಇಲ್ಲದಿದ್ದರೂ ಸಿಗಲಿದೆ ಪಡಿತರ, ಆಗಷ್ಟ್ 31ರ ಒಳಗೆ ಈ ಕೆಲಸ ಮಾಡಿ.

ಈ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಪಡೆಯಬಹುದು

ಟೋಲ್ ಫ್ರೀ ಸಂಖ್ಯೆ 18003456194 ಅಥವಾ 1967 ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಈ ಸಂಖ್ಯೆಯ ಮೂಲಕ ಪಡಿತರ ಚೀಟಿಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪ್ರಸ್ತುತ, ನೀವು ಈ ಸೌಲಭ್ಯವನ್ನು ಆಗಸ್ಟ್ 31 ರವರೆಗೆ ಮಾತ್ರ ಪಡೆಯುತ್ತೀರಿ. ನೀವು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡದಿದ್ದರೆ, ಸೆಪ್ಟೆಂಬರ್ 1 ರಿಂದ ಪಡಿತರ ಸಿಗುವುದಿಲ್ಲ.

Leave a Comment