Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

ಸ್ನೇಹಿತರೆ ಇವತ್ತಿನ ಪೋಸ್ಟ್ನಲ್ಲಿ ಕೇಂದ್ರ ಸರ್ಕಾರದ ಮೂರು ಉತ್ತಮ pension scheme ಬಗ್ಗೆ ತಿಳಿದುಕೊಳ್ಳೋಣ. ಈ ಮೂರು pension scheme ಗಳು ಯಾವುದೆಂದರೆ,

  1. NPS-National pension scheme
  2. APY-Atal pension Yojana
  3. PM SYM-PM shram Yogi Mandan Yojana

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

ಈ ಮೂರು pension scheme ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಆಗಿದೆ. NPS ಅನ್ನ 2004ರಲ್ಲಿ ಜಾರಿಗೆ ತಂದಿದ್ದಾರೆ,APY ಯನ್ನ 2015 ರಲ್ಲಿ ಜಾರಿಗೆ ತಂದಿದ್ದಾರೆ ಹಾಗೆ PM-SYM ಅನ್ನು 2019 ರಲ್ಲಿ ಜಾರಿಗೆ ತಂದಿದ್ದಾರೆ. NPS pension scheme ಗೆ ಯಾರು ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು ಆದರೆ APY ಮತ್ತು PM SYM ಗೆ ಕೇವಲ ಅಸಂಘಟಿತ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

NPS ಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು ನೋಡುವುದಾದರೆ 18 ವರ್ಷ ಹಾಗೂ ಗರಿಷ್ಠ 65 ವರ್ಷ.APY ಮತ್ತು PM SYM ಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 40 ವಯಸ್ಸಾಗಿರಬೇಕು. ಈ ಮೂರು scheme ಗಳಲ್ಲಿ ನಿಮಗೆ ಅರವತ್ತು ವರ್ಷ ವಯಸ್ಸಾದ ಮೇಲೆ ಪಿಂಚಣಿ ಬರೋದಕ್ಕೆ ಆರಂಭವಾಗುತ್ತದೆ.NPS ನಲ್ಲಿ ಪಿಂಚಣಿ ಮೊತ್ತದಲ್ಲಿ ಸ್ವಲ್ಪ ಏರುಪೇರು ಆಗುತ್ತದೆ. ಅಂದರೆ 60 ವರ್ಷ ಆದಮೇಲೆ ನಿಮಗೆ ತಿಂಗಳಿಗೆ ಎಷ್ಟು ಬರುತ್ತೆ ಅನ್ನೋದು ಗೊತ್ತಾಗುತ್ತೆ. ಆದರೆ APY ಮತ್ತು PM SYM ಯೋಜನೆಯಲ್ಲಿ ಪಿಂಚಣಿ ಮೊತ್ತ ಎಷ್ಟು ಬರುತ್ತದೆ ಎಂದು ಮೊದಲೇ ತಿಳಿಯುತ್ತದೆ.

Farmer’s loan waiver scheme 2021-ರೈತರ-ಸಾಲ-ಮನ್ನಾ.

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.p

ಹಾಗಾದರೆ ಈ 3 ಪಿಂಚಣಿ ಯೋಜನೆಗೆ ಎಷ್ಟು ಜಮೆ ಮಾಡಬೇಕು ಎಂದು ನೋಡೋಣ.

  • NPS ಗೆ ಆದರೆ ನೀವು ವರ್ಷಕ್ಕೆ ಕನಿಷ್ಠ 500 ರೂಪಾಯಿ ಜಮೆ ಮಾಡಬೇಕು.
  • APY ಗೆ ಆದರೆ 1000, 2000, 3000, 4000, 5000 ಹೇಗೆ ಇದರಲ್ಲಿ ಯಾವ ಯೋಜನೆಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
  • PMSYM ಗೆ ಆದರೆ ನಿಮಗೆ 60 ವರ್ಷ ಪೂರ್ಣವಾದ ಬಳಿಕ ತಿಂಗಳಿಗೆ 3000 ಬರುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ 55-200 ರೂಪಾಯಿಯನ್ನು ಜಮೆ ಮಾಡಬಹುದು.
  • ನಿಮ್ಮ ವಾರ್ಷಿಕ ಆದಾಯ 15000 ಕ್ಕಿಂತ ಕಡಿಮೆಯಿದ್ದರೆ ನೀವು ಈ 3 ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನಿಮ್ಮ ಆದಾಯದ ಮಟ್ಟವು 15000 ಕ್ಕಿಂತ ಹೆಚ್ಚಿದ್ದರೆ ನೀವು NPS ಮತ್ತು APY ಯೋಜನೆಗೆ ಅರ್ಜಿ ಸಲ್ಲಿಸಬಹುದು.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.

 

 

Leave a Comment