Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಉತ್ತಮ ಯೋಜನೆಗಳಲ್ಲಿ ಈ ಯೋಜನೆಯು ಒಂದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ. ಹಾಗಾದರೆ ಯಾವುದು ಆ ಯೋಜನೆ? ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು? ಬಡ್ಡಿ ಎಷ್ಟಿರುತ್ತದೆ ಮತ್ತು ಈ ಯೋಜನೆಯ ಶರತ್ತು ಏನೇನು ಅನ್ನೋದನ್ನ ನೀವು ಈ ಪೋಸ್ಟ್ನಲ್ಲಿ ತಿಳಿಯಲಿ ಇದ್ದೀರಾ.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

ಪೋಸ್ಟ್ ಆಫೀಸ್ ನ  Vikas Patra ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣ ಡಬಲ್ ಆಗಿ ವಾಪಸ್ ಸಿಗುತ್ತದೆ. ಇದರ ಬಗ್ಗೆ ಇನ್ನು ಸಂಪೂರ್ಣವಾಗಿ ನೋಡುವುದಾದರೆ,

  •  Vikas Patra ಅಕೌಂಟ್ ತೆರೆಯಲು ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಕೌಂಟ್ ಓಪನ್ ಮಾಡಬಹುದು.

ಪೋಸ್ಟ್ ಆಫೀಸ್ ನಲ್ಲಿ Kisan Vikas Patra ಅಕೌಂಟ್ ತೆರೆಯಲು ಏನೆಲ್ಲಾ ದಾಖಲೆಗಳು ಬೇಕು ಎಂದು ನೋಡುವುದಾದರೆ,

  • ಆಧಾರ್ ಕಾರ್ಡ್
  • ವೋಟರ್ ಐಡಿ ಕಾರ್ಡ್
  • ಪಾನ್ ಕಾರ್ಡ್
  • ಪಾಸ್ಪೋರ್ಟ್ ಸೈಜಿನ ಫೋಟೋ

Labour card benefits 2021- ಕಾರ್ಮಿಕ ಕಾರ್ಡ್ ಇದ್ದವರಿಗೆ 55,000 ರೂಪಾಯಿ ಸಹಾಯಧನ.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

Vikas Patra ಅಕೌಂಟ್ ಒಂದು ಪೋಸ್ಟ್ ಆಫೀಸಿನಿಂದ ಭಾರತದ ಯಾವುದೇ ಪೋಸ್ಟಾಫೀಸಿಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಇದರಲ್ಲಿ ಮುಖ್ಯವಾಗಿ ಅಕೌಂಟ್ ತೆರೆಯುವಾಗ ನಾಮಿನಿ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ ನಿರ್ದಿಷ್ಟವಾಗಿ ಒಂದೇ ಅಕೌಂಟ್ ಓಪನ್ ಮಾಡಬಹುದು, ಹಾಗೂ joint account ಎರಡು ಅಥವಾ ಮೂರು ಜನ ಸೇರಿಕೊಂಡು ಅಕೌಂಟ್ ಓಪನ್ ಮಾಡಬಹುದು. ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ಹೂಡಿಕೆ ಮಾಡಿರುವ ಮೊತ್ತಕ್ಕೆ ಯಾವುದೇ ರೀತಿಯಲ್ಲಿ ರಿಯಾಯಿತಿ ದೊರೆಯುವುದಿಲ್ಲ ಆದರೆ ಗಳಿಸಿರುವ ಬಡ್ಡಿ ಮೊತ್ತಕ್ಕೆ, tax ಕಟ್ಟಬೇಕಾಗಿಲ್ಲ.

Poultry farming scheme-ಕೋಳಿ ಸಾಕಾಣಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ 4 ಲಕ್ಷ ಸಹಾಯಧನ.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

Vikas Patra 10 ವರ್ಷ 4 ತಿಂಗಳು ಅವಧಿಯನ್ನು ಹೊಂದಿದೆ ಅಂದರೆ ಇಷ್ಟು maturity period ಹೊಂದಿದೆ. ನೀವು ಹಾಕಿರುವ ಹಣ ಡಬಲ್ ಆಗಿ ದೊರೆಯುವುದಕ್ಕೆ 10 ವರ್ಷ 4 ತಿಂಗಳು ಸಮಯ ಬೇಕಾಗುತ್ತದೆ. Kisan Vikas Patra ಅಕೌಂಟ್ ಅಕಾಲಿಕವಾಗಿ ಕ್ಲೋಸ್ ಮಾಡಬಹುದು ಆದರೆ ಇದು ಯಾವಾಗ ಅಂದರೆ ಅಕೌಂಟ್ ಹೊಂದಿರುವ ವ್ಯಕ್ತಿ ಮರಣ ಹೊಂದಿದಾಗ, ನ್ಯಾಯಾಂಗ ಆದೇಶ ಹೊರಡಿಸಿದಾಗ ಹಾಗೆ ಇನ್ನಿತರ ದೊಡ್ಡ ಕಾರಣ ಇದ್ದಾಗ ಮಾತ್ರ ಅಕೌಂಟ್ ಮುಚ್ಚಬಹುದು ಮತ್ತು ಅಕೌಂಟ್ ಮುಚ್ಚಲು 2 ವರ್ಷ 6 ತಿಂಗಳು ಆಗಿರಬೇಕು.

PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

Vikas Patra ಅಕೌಂಟ್ ನಲ್ಲಿ ಮಿನಿಮಮ್ 1 ಸಾವಿರ ರೂಪಾಯಿ ಮತ್ತು ಮ್ಯಾಕ್ಸಿಮಮ್ ಗೆ ಯಾವುದೇ ತರಹದ ಲಿಮಿಟ್ ಇಲ್ಲ. ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಬಡ್ಡಿ ವಿಷಯಕ್ಕೆ ಬಂದರೆ  Vikas Patra ಅಕೌಂಟ್ಗೆ 6.9% ಬಡ್ಡಿ ದೊರೆಯುತ್ತದೆ. Vikas Patra ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ಹತ್ತಿರದ ಪೋಸ್ಟಾಫೀಸಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಆಮೇಲೆ ಹೂಡಿಕೆ ಮಾಡಿ.

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

Leave a Comment