What is mutual fund- ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ?

ಸ್ನೇಹಿತರೆ, ಮ್ಯೂಚುಯಲ್ ಫಂಡ್ ಅಂದರೆ ಏನು? ಮ್ಯೂಚಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಹಣ ಗಳಿಸುವುದು ಹೇಗೆ? ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ನಮಗಾಗುವ ಲಾಭಗಳೇನು? ಯಾವ ರೀತಿ ಹೂಡಿಕೆ ಮಾಡಬೇಕು. ಈ ಎಲ್ಲಾ ಮಾಹಿತಿಗಳನ್ನು ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಾ.

  1. What is mutual fund? ಮ್ಯೂಚುವಲ್ ಫಂಡ್ ಅಂದರೆ ಏನು?
  2. How to purchase mutual fund? ಮ್ಯೂಚುವಲ್ ಫಂಡನ್ನು ಖರೀದಿ ಮಾಡುವುದು ಹೇಗೆ
  3. What are the benefits of mutual fund? ಮ್ಯೂಚುವಲ್ ಫಂಡ್ ನಿಂದ ನಮಗೆ ಆಗುವ ಲಾಭಗಳೇನು?

 

What is mutual fund

What is mutual fund? ಮ್ಯೂಚಲ್ ಫಂಡ್ ಅಂದರೆ ಏನು?

ಮ್ಯೂಚುಯಲ್ ಫಂಡ್ಸ್ ಅಂತ ಹೇಳಿದ್ರೆ semi registered asset management ಕಂಪನಿಗಳು. ಈ ಕಂಪನಿಗಳು ಒಂದಿಷ್ಟು ಫಂಡ್ ಗಳನ್ನು ಕ್ರಿಯೇಟ್ ಮಾಡಿರುತ್ತವೆ. ಈ ಫಂಡ್ ಗಳನ್ನು manage ಮಾಡೋದಕ್ಕೆ ಫಂಡ್ ಮ್ಯಾನೇಜರ್ ಗಳನ್ನು ಕಂಪನಿ  appoint ಮಾಡಿರುತ್ತದೆ. ಈ ಫಂಡ್ ಮನೇಜರ್ಸ್ ನಮ್ಮಂತಹ ಸಾಮಾನ್ಯ ಜನರಿಂದ ಸ್ವಲ್ಪ ಸ್ವಲ್ಪ amount collect ಮಾಡಿ ಒಂದಿಷ್ಟು asset ಗಳ ಮೇಲೆ invest ಮಾಡುತ್ತಾರೆ. ಈ asset ಗಳು ಯಾವುದೆಲ್ಲ ಅಂದರೆ ಶೇರ್ಸ್ ಇರ್ಬೋದು, ಡಿಬೆಂಚರ್ ಇರ್ಬೋದು, ಬಾಂಡ್ಸ್ ಇರ್ಬೋದು, ಇದೇ ರೀತಿ asset ಗಳ ಮೇಲೆ invest ಮಾಡಿರುತ್ತಾರೆ. ಈ invest ನಿಂದ ಬಂದ ಲಾಭವನ್ನು ನಮ್ಮ investment ಗೆ ಅನುಗುಣವಾಗಿ ನಮಗೆ ಕೊಡ್ತಾರೆ. ಇದಕ್ಕೆ ಅವರು ಸ್ವಲ್ಪ commission ಅನ್ನ ಚಾರ್ಜ್ ಮಾಡುತ್ತಾರೆ. ಈ commission ಚಾರ್ಜ್ ಮಾಡಿ ಉಳಿದು ಬಂದ ಲಾಭವನ್ನು ನಮಿಗೆ ಕೊಡ್ತಾರೆ.

How to purchase mutual fund?ಮ್ಯೂಚುವಲ್ ಫಂಡನ್ನು ಖರೀದಿ ಮಾಡುವುದು ಹೇಗೆ?

ಈ ಮ್ಯೂಚುವಲ್ ಫಂಡನ್ನು ಪರ್ಚೇಸ್ ಮಾಡುವಾಗ ನಾವು units ನಲ್ಲಿ ಪರ್ಚೇಸ್ ಮಾಡಬೇಕು, ಹೇಗೆ ನಾವು ಶೇರ್ಸ್ ಪರ್ಚೇಸ್ ಮಾಡುವಾಗ number of quantity ಯನ್ನ 100 ಶೇರ್, 200 ಶೇರ್ ಹೀಗೆ ಪರ್ಚೇಸ್ ಮಾಡುತ್ತೇವೋ, ಮ್ಯೂಚುಯಲ್ ಫಂಡನ್ನ unit ನಲ್ಲಿ ಪರ್ಚೇಸ್ ಮಾಡಬೇಕು. ಈ 1 unit ವ್ಯಾಲ್ಯೂ ವನ್ನ net asset value ಅಂತ ಹೇಳ್ತೀವಿ. ಈ net asset value ಗೆ ನಾವು ಮ್ಯೂಚುಯಲ್ ಫಂಡ್ಸ್ ಅನ್ನ ಪರ್ಚೇಸ್ ಅಥವಾ ಸೇಲ್ ಮಾಡಬೇಕು.ಈ net asset value ಅಂದ್ರೆ ಏನಂತ ಹೇಳಿದ್ರೆ ಆ ಮ್ಯೂಚುವಲ್ ಫಂಡ್ ಟೋಟಲ್ asset, ಅದರಲ್ಲಿ ಅದರ ಟೋಟಲ್ liability ಮತ್ತು expense ಅನ್ನ ಮೈನಸ್ ಮಾಡಿ, ಆ ಮ್ಯೂಚುಯಲ್ ಫಂಡ್ ನ ಟೋಟಲ್ ಯೂನಿಟ್ ಅನ್ನ divide ಮಾಡಿದಾಗ ಬರುವಂತದ್ದೇ net asset value.

What are the benefits of mutual fund?ಮ್ಯೂಚುವಲ್ ಫಂಡ್ ನಿಂದ ನಮಗೆ ಆಗುವ ಲಾಭಗಳೇನು?

  1.  ಈ ಮ್ಯೂಚುವಲ್ ಫಂಡನ್ನು ಮ್ಯಾನೇಜ್ ಮಾಡುವಂತದ್ದು professionals, ಆ ಫಂಡ್ ನ್ನ ಮ್ಯಾನೇಜ್ ಮಾಡುವುದಕ್ಕೆ asset management company ಇವರನ್ನು ನೇಮಕ ಮಾಡಿರುತ್ತಾರೆ, ಇವರು ಇದೆ ಫೀಲ್ಡ್ನಲ್ಲಿ ಇದೆ ರಿಸರ್ಚ್ ಅನ್ನ ಮಾಡಿಕೊಂಡು, ಯಾವ ಶೇರ್ ನಿಂದ ಒಳ್ಳೆ ರಿಟರ್ನ್ ಬರುತ್ತದೆ, ಹೇಗೆ ನಮ್ಮ ಫಂಡ್ ನ ರಿಟರ್ನ್ ಅನ್ನ ಜಾಸ್ತಿ ಮಾಡುವುದು ಇದರ ಬಗ್ಗೆ ರಿಸರ್ಚ್ ಮಾಡುತ್ತಾನೆ ಇರುತ್ತಾರೆ. ಇದರಿಂದ ನಮಗೆ ಒಬ್ಬ professional ನಮ್ಮ ಹಣವನ್ನು ಮ್ಯಾನೇಜ್ ಮಾಡುವುದಕ್ಕೆ professional ಮ್ಯಾನೇಜರ್ ಸಿಗುತ್ತಾರೆ.
  2. ಇದರಿಂದ ನಮಗೆ high return ಸಿಗುತ್ತದೆ, ನಾವು ಬ್ಯಾಂಕ್ ನ FD ಗೆ ಅಥವಾ RD ಗೆ compare ಮಾಡಿದ್ರೆ ಮ್ಯೂಚಲ್ ಫಂಡ್ ನಲ್ಲಿ ನಮಗೆ ರಿಟರ್ನ್ಸ್ ಜಾಸ್ತಿ ಬರುತ್ತೆ.
  3. ಮ್ಯೂಚುವಲ್ ಫಂಡ್ಸ್ ನಲ್ಲಿ ನಾವು invest ಮಾಡಿದಾಗ ನಮ್ಮ investment diversification ಆಗಿರುತ್ತೆ, ಅಂದರೆ ನಮ್ಮ ಹತ್ತಿರ ಹತ್ತು ಸಾವಿರ ರೂಪಾಯಿ ಇದ್ದರೆ ಶೇರ್ಸ್ ಮೇಲೆ invest ಮಾಡುವುದಾದರೆ ಒಂದು ಅಥವಾ ಎರಡು ಶೇರ್ಸ್ ಮೇಲೆ invest ಮಾಡಬಹುದು, ಆದರೆ ಮ್ಯೂಚುವಲ್ ಫಂಡ್ಸ್ ನಲ್ಲಿ ನಮ್ಮ ಹತ್ತು ಸಾವಿರ ತುಂಬಾ different ಕಂಪನಿಗಳ ಮೇಲೆ invest ಆಗಿರುವುದರಿಂದ ನಮಗೆ ಇದರಿಂದ benefit ಆಗುತ್ತೆ.
  4. ನಾವು ಕಡಿಮೆ amount ನೊಂದಿಗೆ ಕೂಡ ಮ್ಯೂಚುಯಲ್ ಫಂಡ್ಸ್ ನಲ್ಲಿ investment ಮಾಡಬಹುದು, ಕಡಿಮೆಯೆಂದರೆ ತಿಂಗಳಿಗೆ 500 ರೂಪಾಯಿ SIP ಮೂಲಕ invest ಮಾಡಬಹುದು.
  5. ಮ್ಯೂಚಲ್ ಫಂಡ್ ನಲ್ಲಿ invest ಮಾಡಿದರೆ ನಮಗೆ tax benefits ಗಳು ಕೂಡ ಸಿಗುತ್ತದೆ, tax benefit ಪ್ಲಾನ್ ಗಳ ಮೇಲೆ invest  ಮಾಡಿ tax benefits ಕೂಡ ಪಡೆಯಬಹುದು.
  6. ಇದೊಂದು low cost investment, ಮ್ಯೂಚಲ್ ಫಂಡ್ ನಲ್ಲಿ invest ಮಾಡಿದ್ರೆ ನಮಿಗೇನು ಹೆಚ್ಚು commission charge ಆಗೋದಿಲ್ಲ.
  7. ಮ್ಯೂಚಲ್ ಫಂಡ್ ನಲ್ಲಿ invest ಮಾಡೋದು ತುಂಬಾ easy, ನಾವು asset management company website ನಲ್ಲಿ ಪಾನ್ ಕಾರ್ಡ್ ಅನ್ನ KYC ಆಗಿ ಕೊಟ್ಟು, ಮ್ಯೂಚುವಲ್ ಫಂಡ್ ಅನ್ನ easy ಆಗಿ purchase ಮಾಡಬಹುದು.

Leave a Comment