ಎಸ್ ಸಿ/ಎಸ್ ಟಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ|Free job training for SC/ST women

ಎಸ್ ಸಿ/ಎಸ್ ಟಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ|Free job training for SC/ST women

ಕರ್ನಾಟಕ ಸರ್ಕಾರವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಪದವೀಧರರಿಗೆ ಸಂಬಂಧಿಸಿದಂತೆ ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಲು ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.

ಸಂಪೂರ್ಣ ವಿವರ

ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಐಐಎಂಬಿ ಜಂಟಿಯಾಗಿ ಎಸ್ ಸಿ/ಎಸ್ ಟಿ ಸಮುದಾಯಗಳಿಗೆ ಸೇರಿದ 300 ಮಹಿಳೆಯರಿಗೆ ತರಬೇತಿಯನ್ನು ಈ ಯೋಜನೆ ಅಡಿ ನೀಡಲಿದೆ. ಸಂಯೋಜಿತ ಮತ್ತು ಹಂತ ಹಂತವಾಗಿ ರೂಪಿಸಲಾಗಿರುವ ಈ ಕಾರ್ಯಕ್ರಮವು ಬೋಧಕರ ನೇತೃತ್ವದಲ್ಲಿ ನಡೆಯುವ ತರಬೇತಿ ಮತ್ತು ಸ್ವಯಂ ಕಲಿಕೆಗೆ ಅನುಕೂಲವಾಗುವ ವರ್ಚುವಲ್ ವಿಧಾನಗಳಲ್ಲಿ ನಡೆಯಲಿದೆ.

ಎಸ್ ಸಿ/ಎಸ್ ಟಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ|Free job training for SC/ST women

ಎಸ್ ಸಿ/ಎಸ್ ಟಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ|Free job training for SC/ST women

ತರಬೇತಿಯ ಉದ್ದೇಶ

ಈ ತರಬೇತಿ ಯೋಜನೆಯಲ್ಲಿ ವ್ಯಾಪಾರ ಯೋಜನೆಯನ್ನು ರೂಪಿಸುವುದು, ಮಾರ್ಗದರ್ಶನ ನೀಡುವುದು ಮಾಡಲಾಗುತ್ತದೆ. ಅದರಂತೆ ಕೊನೆಯಲ್ಲಿ ತರಬೇತಿ ಪಡೆದ ಮಹಿಳೆಯರು ತಮ್ಮ ಬಿಸಿನೆಸ್ ಪ್ಲಾನನ್ನು ಮಾರ್ಗದರ್ಶಕರ ಎದುರು ಪ್ರಸ್ತುತಪಡಿಸುತ್ತಾರೆ ಎಂಬುದಾಗಿಯೂ ಸಂಯೋಜಕರು ಈ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದಾರೆ.

ಗೇಲ್ ಇಂಡಿಯ ನೇಮಕಾತಿ 2022|282 ವಿವಿಧ ಹುದ್ದೆಗಳಿಗೆ ಅರ್ಜಿ ನೇಮಕಾತಿ ಆರಂಭ.  

Leave a Comment